ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ದಿ ಆಲಮೇಲ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಬಾನುವಾರ ಬ್ಯಾಂಕಿನ ಕೇಂದ್ರ ಕಛೆರಿಯಲ್ಲಿ ಜರುಗಿತು.
ಒಟ್ಟು ೧೩ ಸ್ಥಾನ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಯಲ್ಲಿ ಇಬ್ಬರು ಮಹಿಳಾ ಮಿಸಲಾತಿಯಲ್ಲಿ ಒಂದು ಪರಿಶಿಷ್ಟ ಜಾತಿ ಮಿಸಲಾತಿಯಲ್ಲಿ ಈ ಮೂರು ಜನ ಅವಿರೋದ ಆಯ್ಕೆಯಾಗಿದ್ದಾರೆ. ಉಳಿದ ೧೦ ಸ್ಥಾನಕ್ಕೆ ಬಾನುವಾರ ಚುನಾವಣೆ ಜರುಗಿತು. ೯೨೭ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಹೊಂದಿದ್ದು ಅದರಲ್ಲಿ ೭೫೦ ಜನ ಮತದಾನ ಮಾಡಿದ್ದಾರೆ. ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆವರೆಗೂ ಮತದಾನ ಮಾಡಲಾಗಿದೆ ನಂತರ ಮತ ಯಣಿಕೆ ಆರಂಬಗೊಡು ರಾತ್ರಿ ೮:೩೦ಕ್ಕೆ ವರೆಗೂ ಜರುಗಿತು.
ಸಾಮಾನ್ಯ ಕ್ಷೇತ್ರ ೭ ಸ್ಥಾನಕ್ಕೆ ೯ ಜನ ಸ್ಪರ್ದಿಸಿದ್ದು ಅದರಲ್ಲಿ ಶಿವುಕುಮಾರ ಗುಂದಗಿ, ಡಾ| ರಾಜೇಶ ಪಾಟೀಲ, ಬಸವರಾಜ ಜಾನ, ಸಿದ್ದಪ್ಪ ಉಪ್ಪಿನ, ಸಿದ್ರಾಮ ಕೊಳಾರಿ, ಮಲ್ಲಿನಾಥ ಧನಶ್ರೀ, ಸಂಜಯಕುಮಾರ ಗುಂದಗಿ ಜಯಗಳಸಿದ್ದಾರೆ. ಹಿಂದೂಳಿದ ವರ್ಗ “ಅ” ಮಿಸಲಿನಲ್ಲಿ ೩ ಜನ ಸ್ಪರ್ದಿಸಿದ್ದು ಮುಖ್ತಾರಹ್ಮದ ಕೋತಿಂಬರ್ ಜಯಗಳಿಸಿದ್ದು. ಹಿಂದೂಳಿದ ವರ್ಗ “ಬ” ಮಿಸಲಿನಲ್ಲಿ ಇಬ್ಬರು ಸ್ಪರ್ದಿಸಿದ್ದು ಬಸಣ್ಣ ರಾಯಗೊಂಡ ಜಯಗಳಿಸಿದ್ದಾರೆ. “ಪರಿಶಿಷ್ಟ ಪಂಗಡ” ದಿಂದ ಇಬ್ಬರು ಸ್ಪರ್ದಿಸಿದ್ದು ಯಲ್ಲಪ್ಪ ಬುರುಡ ಜಯಗಳಿಸಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ವ್ಹಿ.ಪಿ. ನಾಯಕ ತಿಳಸಿದ್ದರು.
೩೦ಎಎಲ್‌ಎಮ್-೧ ಆಲಮೇಲ: ಪಟ್ಟಣದ ದಿ ಆಲಮೇಲ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕಿನ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ವಿಜಯೋತ್ಸವ ಆಚರಿಸಿದರು. ಚುನಾವಣೆ ಭಾನುವಾರ ಬ್ಯಾಂಕಿನ ಕೇಂದ್ರ ಕಛೆರಿಯಲ್ಲಿ ಜರುಗಿತು.
ಒಟ್ಟು ೧೩ ಸ್ಥಾನ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಯಲ್ಲಿ ಇಬ್ಬರು ಮಹಿಳಾ ಮಿಸಲಾತಿಯಲ್ಲಿ ಒಂದು ಪರಿಶಿಷ್ಟ ಜಾತಿ ಮಿಸಲಾತಿಯಲ್ಲಿ ಈ ಮೂರು ಜನ ಅವಿರೋದ ಆಯ್ಕೆಯಾಗಿದ್ದಾರೆ. ಉಳಿದ ೧೦ ಸ್ಥಾನಕ್ಕೆ ಬಾನುವಾರ ಚುನಾವಣೆ ಜರುಗಿತು. ೯೨೭ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಹೊಂದಿದ್ದು ಅದರಲ್ಲಿ ೭೫೦ ಜನ ಮತದಾನ ಮಾಡಿದ್ದಾರೆ. ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆವರೆಗೂ ಮತದಾನ ಮಾಡಲಾಗಿದೆ ನಂತರ ಮತ ಎಣಿಕೆ ಆರಂಭಗೊಡು ರಾತ್ರಿ ೮:೩೦ಕ್ಕೆ ವರೆಗೂ ಜರುಗಿತು.
ಸಾಮಾನ್ಯ ಕ್ಷೇತ್ರ ೭ ಸ್ಥಾನಕ್ಕೆ ೯ ಜನ ಸ್ಪರ್ದಿಸಿದ್ದು ಅದರಲ್ಲಿ ಶಿವುಕುಮಾರ ಗುಂದಗಿ, ಡಾ| ರಾಜೇಶ ಪಾಟೀಲ, ಬಸವರಾಜ ಜಾನ, ಸಿದ್ದಪ್ಪ ಉಪ್ಪಿನ, ಸಿದ್ರಾಮ ಕೊಳಾರಿ, ಮಲ್ಲಿನಾಥ ಧನಶ್ರೀ, ಸಂಜಯಕುಮಾರ ಗುಂದಗಿ ಜಯಗಳಿಸಿದ್ದಾರೆ. ಹಿಂದುಳಿದ ವರ್ಗ “ಅ” ಮಿಸಲಿನಲ್ಲಿ ೩ ಜನ ಸ್ಪರ್ದಿಸಿದ್ದು ಮುಖ್ತಾರಹ್ಮದ ಕೋತಿಂಬರ್ ಜಯಗಳಿಸಿದ್ದು. ಹಿಂದುಳಿದ ವರ್ಗ “ಬ” ಮಿಸಲಿನಲ್ಲಿ ಇಬ್ಬರು ಸ್ಪರ್ದಿಸಿದ್ದು ಬಸಣ್ಣ ರಾಯಗೊಂಡ ಜಯಗಳಿಸಿದ್ದಾರೆ. “ಪರಿಶಿಷ್ಟ ಪಂಗಡ” ದಿಂದ ಇಬ್ಬರು ಸ್ಪರ್ದಿಸಿದ್ದು ಯಲ್ಲಪ್ಪ ಬುರುಡ ಜಯಗಳಿಸಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ವ್ಹಿ.ಪಿ. ನಾಯಕ ತಿಳಸಿದ್ದರು.
೩೦ಎಎಲ್‌ಎಮ್-೧ ಆಲಮೇಲ: ಪಟ್ಟಣದ ದಿ ಆಲಮೇಲ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕಿನ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ವಿಜಯೋತ್ಸವ ಆಚರಿಸಿದರು.

