ಸಿಂದಗಿ: ಪಟ್ಟಣದ ಕಲ್ಯಾಣ ನಗರದ ವಾರ್ಡ ನಂ.೨೦ ರಲ್ಲಿ ಬಿಜೆಪಿ ಪಕ್ಷದ ಮಹಿಳಾ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ವಾರ್ಡಿನ ಮಹಿಳೆಯರಿಗೆ ಅರಿಶಿಣ, ಕುಂಕುಮ ಹಚ್ಚುವುದರ ಮೂಲಕ ವಿನೂತನವಾಗಿ ಮತದಾರರಲ್ಲಿ ರಮೇಶ ಭೂಸನೂರ ಅವರನ್ನು ಬಹುಮತದಿಂದ ಜಯಗಳಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಪಾರ್ವತಿ ನಾವಿ, ಶಶಿಕಲಾ ನಾವಿ, ಶಾಂತಮ್ಮ ಹಡಪದ, ರಾಜೇಶ್ವರಿ, ರೇಖಾ ಆರ್ ಕೆ, ಬೋರಮ್ಮ ನಾವಿ, ರವಿಕಿರಣ ಕಟಕೆ, ಸಂತೋಷ ತುಪ್ಪದ, ಬಸವರಾಜ ಹಡಪದ, ಶ್ರೀಧರ್ ಪತ್ತಾರ, ಸದಾನಂದ ಈಳಗೇರ, ರಾಘವೇಂದ್ರ ಹಡಪದ, ವಿದ್ಯಾಧರ್ ಹಿರೇಮಠ್, ಸಂತೋಷ್ ಮಲಘಾಣ, ಷಣ್ಮುಖ ಘಾಳಿ ಸೇರಿದಂತೆ ವಾರ್ಡಿನ್ ನಿವಾಸಿಗಳು ಮತ್ತು ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment