Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಆಗ್ರಹಿಸಿ ಮನವಿ

ಶಿಕ್ಷಕನ ನಿಜವಾದ ಧರ್ಮ ಜಾತಿಯಲ್ಲ ಶಿಕ್ಷಣ :ಪೂಜಾರಿ

ಜೂ.೩ ರಂದು ವಿಶ್ವ ಬೈಸಿಕಲ್ ದಿನಾಚರಣೆ: ಸೈಕಲ್ ಜಾಥಾ ಆಯೋಜನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»Uncategorized»ಶಾಂತೇಶ್ವರ ಟ್ರಸ್ಟ ಕಮೀಟಿ ಲೆಕ್ಕಪತ್ರ ನೀಡಲು ಸಾರ್ವಜನಿಕರ ಆಗ್ರಹ
Uncategorized

ಶಾಂತೇಶ್ವರ ಟ್ರಸ್ಟ ಕಮೀಟಿ ಲೆಕ್ಕಪತ್ರ ನೀಡಲು ಸಾರ್ವಜನಿಕರ ಆಗ್ರಹ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ: ಪಟ್ಟಣದ ಗ್ರಾಮ ದೇವತೆ ಶ್ರೀ ಶಾಂತೇಶ್ವರ ದೇವಸ್ಥಾನದ ಮತ್ತು ಹಿರೇಇಂಡಿ ದೇವಸ್ಥಾನದ ಲೆಕ್ಕ ಪತ್ರ ನೀಡಬೇಕೆಂದು ಆಗ್ರಹಿಸಿ ಸಾರ್ವಜನಿಕರು ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರನ್ನು ಆಗ್ರಹಿಸಿದರು.
ಶ್ರೀ ಶಾಂತೇಶ್ವರ ದೇವಸ್ಥಾನ ಮತ್ತು ಹಿರೇ ಇಂಡಿ ದೇವಸ್ಥಾನದಲ್ಲಿ ಜರುಗುವ ಮತ್ತು ಮಂಗಲ ಕಾರ್ಯಾಲಯದಲ್ಲಿ ಜರುಗುವ ಲಗ್ನ, ನಿಶ್ಚಿತಾರ್ಥ, ಶ್ರೀಮಂತ ಹಾಗೂ ಇನ್ನಿತರ ಕಾರ್ಯಕ್ರಮಗಳ ನವೆಂಬರ್ ೨೦೨೧ ರಿಂದ ಡಿಶೆಂಬರ್ ೨೦೨೩ ರ ವರೆಗೆ ಲೆಕ್ಕ ನೀಡಬೇಕು. ದೇವಸ್ಥಾನದಲ್ಲಿ ಇರುವ ಒಟ್ಟು ಬಂಗಾರ ಮತ್ತು ಬೆಳ್ಳಿ ಲೆಕ್ಕ ಕೊಡುವದು, ೨೦೨೨ ಮತ್ತು ೨೩ ರಲ್ಲಿ ಡಿಸೆಂಬರ್ ತಿಂಗಳಲ್ಲಿ ಜರುಗಿದ ಪ್ರವಚನ ಕಾರ್ಯಕ್ರಮದಲ್ಲಿ ಕೂಡಿರುವ ಭಕ್ತರು ಕೊಟ್ಟ ಬಂಗಾರ ಮತ್ತು ಹಣದ ವಿವಿರ ನೀಡುವದು,
ರುದ್ರಾಭಿಷೇಕಕ್ಕೆ ಒಟ್ಟು ಸದಸ್ಯರ ಸಂಖ್ಯೆ ೫೯೪ ಇದ್ದು ಪ್ರತಿಯೊಬ್ಬರಿಗೆ ರೂ ೧೦೦೧ ರಂತೆ ಹಣ ಸಂಗ್ರಹಣೆ ಮಾಡಿದ ೫ ಲಕ್ಷ ೯೪ ಸಾವಿರ ರೂ ಹಣ ಮತ್ತು ಅರ್ಚಕರ ಕಡೆಯಿಂದ ಪಡೆಯುವ ಪ್ರತಿ ವರ್ಷ ರೂ ೬೫ ಸಾವಿರ ಒಟ್ಟು ೫ ಲಕ್ಷ ೮೫ ಸಾವಿರ ಹಣ, ಅಗಸ್ಟ-ಸಪ್ಟೆಂಬರ ತಿಂಗಳಲ್ಲಿ ೨೦೨೩ ರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೂ ೨೧ ಲಕ್ಷ ಹಣ ಉಳಿದ ಬಗ್ಗೆ ಮಾತನಾಡಿದ್ದು, ಸದರಿ ಹಣ ಯಾವ ಖಾತೆ ಮತ್ತು ಯಾವ ಬ್ಯಾಂಕಿನಲ್ಲಿ ಇದೆ? ಈಗ ಕಮೀಟಿಯಲ್ಲಿ ಇರುವ ಸಕ್ರೀಯ ಸದಸ್ಯರ ಸಂಖ್ಯೆ ಎಷ್ಟು? ಹೊಸ ಕಮೀಟಿಯಲ್ಲಿ ಎಷ್ಟು ಸದಸ್ಯರ ಅವಶ್ಯಕತೆ ಇದೆ ಅಷ್ಟು ಸದಸ್ಯರನ್ನು ದೇವಸ್ಥಾನದಲ್ಲಿ ಎಲ್ಲರ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು. ಹಿಂದೆ ಆಗಿ ಹೋದ ಸದಸ್ಯರ ಮಕ್ಕಳನ್ನು ಅಥವಾ ಅವರ ಸಂಬಂದಿಕರನ್ನು ತೆಗೆದುಕೊಳ್ಳಬಾರದು, ತೆಗೆದುಕೊಂಡರೆ ಅನುಚಿತವಾಗುತ್ತದೆ. ಈ ಹಿಂದೆ ಸಿಂಡಿಕೇಟ ಬ್ಯಾಂಕಿಗೆ ಬಾಡಿಗೆ ನೀಡಿದ ಕಟ್ಟಡ ಹಾಗೆಯೇ ಉಳಿದಿದೆ. ಅದರಿಂದ ಸಮೀತಿಗೆ ರೂ ೫೦ ಲಕ್ಷ ನಷ್ಟ ವಾಗಿದೆ. ಬೇಗನೆ ಬಾಡಿಗೆ ಬರುವಂತೆ ಏನಾದರೂ ಮಾಡಬೇಕು. ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರಿಗೆ ಸಲ್ಲಿಸಿದರು.
ಒಂದು ವೇಳೆ ೧೫ ದಿನಗಳ ವರೆಗೆ ಎಲ್ಲ ವಿವರ ಮತ್ತು ಲೆಕ್ಕ ಪತ್ರ ನೀಡದಿದ್ದಲ್ಲಿ ದೇವಸ್ಥಾನದ ಮುಂದೆ ಧರಣಿ ನಡೆಸಲಾಗುವದೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶಂಕರಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ನ್ಯಾಯವಾದಿ ರಮೇಶ ಕುಲಕರ್ಣಿ, ಮಲ್ಲಪ್ಪ ಹದಗಲ್ಲ, ಸಾತಪ್ಪ ತೆನೆಹಳ್ಳಿ, ಮಹಾದೇವ ಬಾರಿಕಾಯಿ, ಚೆನ್ನಪ್ಪ ಬೋಡಿ, ಸತೀಶ ಕುಂಬಾರ, ಮಲ್ಕು ಕಮತಿ, ಕಿರಣ ಕಡ್ಲೇವಾಡ, ಚೆನ್ನಪ್ಪ ಪಾಟೀಲ, ರವಿಗೌಡ ಪಾಟೀಲ, ಹಾಗೂ ಶ್ರೀ ಶಾಂತೇಶ್ವರ ಸದ್ಭಕ್ತರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಆಗ್ರಹಿಸಿ ಮನವಿ

ಶಿಕ್ಷಕನ ನಿಜವಾದ ಧರ್ಮ ಜಾತಿಯಲ್ಲ ಶಿಕ್ಷಣ :ಪೂಜಾರಿ

ಜೂ.೩ ರಂದು ವಿಶ್ವ ಬೈಸಿಕಲ್ ದಿನಾಚರಣೆ: ಸೈಕಲ್ ಜಾಥಾ ಆಯೋಜನೆ

ಗುರು-ಶಿಷ್ಯರದು ಜಗದ ಶ್ರೇಷ್ಠ ಸಂಬಂಧ :ಮರುಳಾರಾಧ್ಯ ಶ್ರೀ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಕನ ನಿಜವಾದ ಧರ್ಮ ಜಾತಿಯಲ್ಲ ಶಿಕ್ಷಣ :ಪೂಜಾರಿ
    In (ರಾಜ್ಯ ) ಜಿಲ್ಲೆ
  • ಜೂ.೩ ರಂದು ವಿಶ್ವ ಬೈಸಿಕಲ್ ದಿನಾಚರಣೆ: ಸೈಕಲ್ ಜಾಥಾ ಆಯೋಜನೆ
    In (ರಾಜ್ಯ ) ಜಿಲ್ಲೆ
  • ಗುರು-ಶಿಷ್ಯರದು ಜಗದ ಶ್ರೇಷ್ಠ ಸಂಬಂಧ :ಮರುಳಾರಾಧ್ಯ ಶ್ರೀ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಿಸುವ ಪ್ರತಿಭಾ ಪುರಸ್ಕಾರ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ :ಶಿವಲೀಲಾ
    In (ರಾಜ್ಯ ) ಜಿಲ್ಲೆ
  • ಚಿಮ್ಮಡದಲ್ಲಿ ಪ್ರತಿಭಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ಸಂಗೀತದ ರಸ ಋಷಿಗಳು ಜನ್ಮತಾಳಿದ ತಾಳಿಕೋಟೆ :ಸಾಲಿಮಠ
    In (ರಾಜ್ಯ ) ಜಿಲ್ಲೆ
  • ಅಹಿಲ್ಯಾಬಾಯಿ ಆಡಳಿತದ ಕಾಲ ಸುವರ್ಣ ಯುಗ :ಯತ್ನಾಳ
    In (ರಾಜ್ಯ ) ಜಿಲ್ಲೆ
  • ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಸಂಭ್ರಮದ ಪ್ರಾರಂಭ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.