ವಿಜಯಪುರ: ಶ್ರೀ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಉತ್ನಾಳ, ಮಲ್ಲಸರ್ಜ ದೇಸಾಯಿ ಅಂತಾರಾಷ್ಟಿçÃಯ ಕ್ರೀಡಾ ತರಬೇತಿ ಕೇಂದ್ರ ಮತ್ತು ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್ತು ಅಖಿಲ ಭಾರತಿಯ ಪಂಚಮಸಾಲಿ ಪರಿಷತ ವತಿಯಿಂದ ಏ.೧೬ ಇಂದಿರಾ ಪ್ರಾಥಮಿಕ ಹಾಗೂ ವಿದ್ಯಾ ಗಣೇಶ ಪ್ರೌಢಶಾಲೆಯಲ್ಲಿ ಮಲ್ಲಸರ್ಜ ದೇಸಾಯಿ ಪ್ರಶಸ್ತಿ, ಪ್ರಧಾನ ಸಮಾರಂಭ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆಯನ್ನು ಪ್ರೇಮಾನಂದ ಬಿರಾದಾರ ಮಹಾನಗರ ಪಾಲಿಕೆ ಸದಸ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ, ವಿದ್ಯಾ ಗಣೇಶ್ ಸಂಸ್ಥೆಯ ಅದ್ಯಕ್ಷರು ವಿಜಯಪುರ, ಬಸವರಾಜ ಬಾಗೇವಾಡಿ, ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು ಉತ್ನಾಳ, ಡಿ. ಎಸ್. ಬಸನಗೌಡ್ರು ರಾಣಿ ಚನ್ನಮ್ಮ ದೂರ ಶಿಕ್ಷಣ ಕೇಂದ್ರದ ಅಧ್ಯಕ್ಷರು ರಾಮದುರ್ಗ ಮತ್ತು ಧಾರವಾಡ. ಶ್ರೀಮತಿ ಸುರೇಖಾ. ಬ. ಬಾಗಲಕೋಟ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉತ್ನಾಳ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಂತೇಶ್.ಮ.ರಾಜಗೋಳಿ (ಮಾಧ್ಯಮ ಕ್ಷೇತ್ರ), ವೀಭಾ.ವಿ.ಕುಂಬಾರ (ಕ್ರೀಡಾ ಕ್ಷೇತ್ರ), ಗುರವ್ವಾ.ಸುರೇಶ.ಉಕ್ಕಲಿ (ಪೌರಕಾರ್ಮಿಕ), ಕುಸಪ್ಪ.ರಾಮಣ್ಣ.ಹಂಚಿನಾಳ(ಘನ ತ್ಯಾಜ್ಯ ವಿಲೇವಾರಿ), ಭಾರತಿ.ಬಾಬು.ಪಾರಣ್ಣವರ್ (ಪೌರಕಾರ್ಮಿಕ), ಸರದಾರ ಪತ್ತಾರ (ಮೀಡಿಯಾ ಮಾಧ್ಯಮ), ಇಸ್ಮಾಯಿಲ್ ಮುಲ್ಲಾ (ಪತ್ರಕರ್ತ) ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರು : ಸಿದರಾಯ. ನಾಗರಾಳ (ಶಿಕ್ಷಣ ಕ್ಷೇತ್ರ), ರಾಜಕುಮಾರ. ರಕ್ಷಾಳ (ಸಮಾಜ ಸೇವಾ), ಪ್ರಶಾಂತ . ನರಸಿಂಗಪ್ಪಾ. ಚೌದ್ರಿ (ಹಾಸ್ಯ ಕ್ಷೇತ್ರ), ವಿಜಯಕುಮಾರ . ಅಶೋಕ . ಮಮದಾಪುರ (ಶಿಕ್ಷಣ ಕ್ಷೇತ್ರ), ಪ್ರತಿಭಾ .ಪಾಟೀಲ್(ಶಿಕ್ಷಣ ಕ್ಷೇತ್ರ), ಬಸವಕುಮಾರ. ಶರಣರು (ಸಂಗೀತ ಕ್ಷೇತ್ರ), ಅಶೋಕ. ಸಾಯಬಣ್ಣ. ಕೊಡಗಾನೂರ(ದೈಹಿಕ ಶಿಕ್ಷಣ ಕ್ಷೇತ್ರ), ರವಿಕುಮಾರ. ಬೀದಿಹಾಳ( ಮಲ್ಲಕಂಬ) ರಾಷ್ಟçಮಟ್ಟದ ಪ್ರಶಸ್ತಿ ಪುರಸ್ಕೃತರು : ದುಂಡನಗೌಡ .ಶಿ. ಬಸನಗೌಡ್ರ( ದೂರ ಶಿಕ್ಷಣ ಕ್ಷೇತ್ರ), ವಿಜಯಾ. ಕಮಲಾಕರ. ಬಾಳಿ(ಶಿಕ್ಷಣ ಕ್ಷೇತ್ರ), ಸತೀಶ ಖಾರ್ವಿ .ಡಿ.ಕೆ(ವೇಟ್ ಲಿಫ್ಟಿನಂಗ್), ಡಾ. ಮಂಜೇಗೌಡ್ರು (ವೈದ್ಯಕೀಯ ಕ್ಷೇತ್ರ) ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರು: ಮಲ್ಲಿಕಾರ್ಜುನ. ಶಿದ್ದಮಲ್ಲಪ್ಪ.ಲಿಂಬಿಕಾಯಿ(ಶಿಕ್ಷಣ ಕ್ಷೇತ್ರ), ಲಕ್ಷ್ಮಣ .ಬೀಳೂರ (ಶಿಕ್ಷಣ ಕ್ಷೇತ್ರ), ಅಬ್ದುಲ್ ರಹಿಮಾನ. ಅಲ್ಲಿಸಾಬ. ಮನೂರ (ಶಿಕ್ಷಣ ಕ್ಷೇತ್ರ), ಭೂವನೇಶ್ವರಿ . ವಿದ್ಯಾಧರ ಶರ್ಮಾ (ಶಿಕ್ಷಣ ಕ್ಷೇತ್ರ)ಇವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
Related Posts
Add A Comment