ವಿಜಯಪುರ: ಕರ್ನಾಟಕ ರಾಜ್ಯ ಟೇನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಉತ್ತರ ಪ್ರದೇಶದಲ್ಲಿ ಡಿ.೨೭ ರಿಂದ ೩೦ ರವರೆಗೆ ಜರಗುವ ೨೦೨೩ನೇ ಸಾಲಿನ ೨ನೇ ಜ್ಯೂನಿಯರ್ ನ್ಯಾಷನಲ್ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್ ನಡೆಯುತ್ತಲಿದ್ದು, ಅಭಿಷೇಕ ತಂ. ವಾಸು ಚವ್ಹಾಣ ಈತನು ನಮ್ಮ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾನೆಂದು ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷೆ ಶಾಹೀದಾಬೇಗಂ, ಕಾರ್ಯದರ್ಶಿ ಡಾ. ಅಶೋಕಕುಮಾರ ಜಾಧವ ಹಾಗೂ ಕೋಟ್ ಸಲೀಮ ಬೇಪಾರಿ, ಮ್ಯಾನೇಜರ್ ಮೋಹನ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

