ಬಳ್ಳಾರಿಯ ಭಾರತ ಸರ್ಕಾರದ ಉಧ್ಯಮ ಪ್ರಾಂತೀಯ ಕಾರ್ಯಲಯ ಮದ್ರಾಸ್ ಫರ್ಟಿಲೈಸರ್ಸ್ ಲಿ. ವತಿಯಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ನಿಮಿತ್ತ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ
ಇದೇ ಅ.29 ರ ಗುರುವಾರ ಬೆಳಗ್ಗೆ 11:30 ಗಂಟೆಗೆ ಕನ್ನಡ ಹೆಣ್ಣು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಎಂ.ಎಫ್.ಎಲ್ ಸಮಿತಿ ತಿಳಿಸಿದೆ.
ಕಾರ್ಯಕ್ರಮದ
ಉದ್ಘಾಟನೆಯನ್ನು
ವೇ.ರಾಚಯ್ಯ ಪುರಾಣಿಕಮಠ ನೆರವೇರಿಸುವರು.
ಅಧ್ಯಕ್ಷತೆಯನ್ನು ಮುಳವಾಡ ಗ್ರಾಪಂ ಮಾಜಿ ಅಧ್ಯಕ್ಷ
ಬಾಲು ಚಿನಕೇಕರ ವಹಿಸುವರು.
ಅತಿಥಿಗಳಾಗಿ
ಸುರೇಶರೆಡ್ಡಿ ಲೋಕಾಯುಕ್ತ ಡಿವೈಎಸ್ಪಿ ಬಾಗಲಕೋಟ,
ಅಲ್ಲಾಬಕ್ಷ ಎಮ್. ಬಿಜಾಪುರ ಕೆ.ಎಮ್.ಎಸ್ ಜಂಟಿ ನಿರ್ದೆಶಕರು ಹಾಗೂ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಜಯಪುರ, ಶಿವನಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ) ವಿಜಯಪುರ, ರೇಣುಕಾ ಕಲಬುರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಸವನ ಬಾಗೇವಾಡಿ, ವಿಜಯಕುಮಾರ ರಾಠೋಡ ಪಿಎಸೈ ಮನಗೂಳಿ, ಉಮಾಶಂಕರ ನಾಯ್ಡು ಮುಖ್ಯ ವ್ಯವಸ್ಥಾಪಕರು, MFL ಬೆಂಗಳೂರು, ರಾಹುಲ ಕುಬಕಡ್ಡಿ ಪ್ರಧಾನ ಕಾರ್ಯದರ್ಶಿ ರೈತ ಸಂಘ, ಇಂದುಶೇಖರ ಮಣೂರ, ಸಂಪಾದಕರು ’ಉದಯರಶ್ಮಿ’ ದಿನಪತ್ರಿಕೆ ವಿಜಯಪುರ, ಡಿ.ಎಸ್. ದೇಶಪಾಂಡೆ ಮಾಹುರಿ ಅಗ್ರಿ ಕ್ಲಿನಿಕ್ ಮುಳವಾಡ (ಮಾಜಿ ಪ್ರಾಂತೀಯ ವ್ಯವಸ್ಥಾಪಕರು MFL), ಎಸ್.ಆರ್. ಪಾಟೀಲ, ಅಧ್ಯಕ್ಷರು ತಾಲುಕಾ ಕೃಷಿಕ ಸಮಾಜ, ಎ.ಎಸ್. ಐಹೋಳ್ಳಿ ಅಧ್ಯಕ್ಷರು, ಮಲ್ಲಿಕಾರ್ಜುನ ವಿದ್ಯಾವರ್ದಕ ಸಂಘ ಮುಳವಾಡ, ಎ.ಜಿ. ಕಳಸಗೊಂಡ, ಬಸಲಿಂಗಪ್ಪ ಗೊಳಸಂಗಿ, ಎಸ್.ಬಿ. ಐಹೋಳ್ಳಿ, ಎಸ್.ಎಸ್. ಬೀಳಗಿ, ವೆಂಕನಗೌಡ ಪಾಟೀಲ, ಶಿವಪ್ಪ ಸಿ. ಕಳಸಗೊಂಡ, ಎಲ್. ಎಮ್. ಹಂಚಿನಾಳ, ಎನ್. ಪುರುಶೋತ್ತಮ ರೆಡ್ಡಿ ಪ್ರಾಂತೀಯ ವ್ಯವಸ್ಥಾಪಕರು MFL ಬಳ್ಳಾರಿ,
ಬಸವರಾಜ ಬಿ. ಪಾಟೀಲ,
ಹೆಚ್ಚುವರಿ ವ್ಯವಸ್ಥಾಪಕರು, MFL ವಿಜಯಪುರ ಹಾಗೂ ರೈತ ಮುಖಂಡರು ಭಾಗವಹಿಸುವರು.
ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ ಇಲಾಖೆ, ಗ್ರಾಮ ಪಂಚಾಯತಿ ಮುಳವಾಡ ಹಾಗೂ ಮುಳವಾಡದ ಸಮಸ್ಥ ಗ್ರಾಮಸ್ಥರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು, ವ್ಯಾಪಾರಿಗಳು, ಯುವಕರು ಭಾಗವಹಿಸಲು ಮಾಹೂರಿ ಅಗ್ರಿ ಕ್ಲಿನಿಕ್ ನ ಡಿ.ಎಸ್.ದೇಶಪಾಂಡೆ
ಪ್ರಕಟಣೆಯಲ್ಲಿ ಕೋರಿದ್ದಾರೆ.

