ಉದಯರಶ್ಮಿ ದಿನಪತ್ರಿಕೆ
ಇಂಡಿ: ತಹಸೀಲ್ದಾರರ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಪಿಎಸ್ ಐ ರಾಜು ಮಮದಾಪೂರ ಇವರು ಶಿರಗೂರ ಇನಾಮ ಗುಬ್ಬೆವಾಡ ಗ್ರಾಮದ ನಡುವೆ ಆನಂದ ಚಾಂದಕವಟೆ ಇವರ ಜಮೀನಿನ ಹತ್ತಿರ ಗೂಡ್ಸ ಸಾರ್ವಜನಿಕರು ನಿಲ್ಲಿಸಿದ್ದು ನಂತರ ಇಲಾಖೆಗೆ ಮಾಹಿತಿ ನೀಡಿದ ನಿಮಿತ್ಯ ವಾಹನ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಲಾಗಿದೆ.
೫೦ ಕೆಜಿಯ ೩೦ ಚೀಲಗಳ ಅಕ್ಕಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.ವಾಹನ ಕೆಎ ೨೮ ಎಬಿ ೪೮೬೫ ವಶಪಡಿಸಿಕೊಳ್ಳಲಾಗಿದೆ. ಇದರ ಮಾಲಿಕರು ಯಾರು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಯಾವದೇ ಮಾಹಿತಿ ದೊರೆತಿಲ್ಲ.

