ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ 2001,2004,2006 ನೇ ಸಾಲಿನ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದನಾ ಕಾರ್ಯಕ್ರಮ ಅ.೨೮ ಶನಿವಾರ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಶಿವಯೋಗಿಶ್ವರ ಸ್ವಾಮಿಗಳು ಗುರುದೇವಾಶ್ರಮ ಕಾಖಂಡಕಿ, ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಕವಲಗುಡ್ದ(ಹಣಮಸಾಗರ) ಮುಖ್ಯ ಅತಿಥಿಗಳಾಗಿ ಹೊನವಾಡ ಗ್ರಾಪಂ ಪಿಡಿಒ ಸುರೇಶ ಕಳ್ಳಿಮನಿ ಆಗಮಿಸಲಿದ್ದು, ವಿಜಯಪುರದ ವಿಸಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಎಸ್ ಭಂಡಾರಿಮಠ ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ವಿದ್ಯಾರ್ಥಿ ಬಳಗ
ಪ್ರಕಟಣೆಯಲ್ಲಿ ತಿಳಿಸಿದೆ.
Related Posts
Add A Comment