ಢವಳಗಿ: ಸಮೀಪದ ಹಂದ್ರಾಳ ಗ್ರಾಮದ ಶ್ರೀ ಸೋಮನಾಥ ದೇವಾಲಯದ ಪುನರುಜ್ಜೀವನ ಹಾಗೂ ಗೋಪುರ ಕಳಸಾರೋಹಣವನ್ನು ಚೆನ್ನಬಸವ ಮಹಾಸ್ವಾಮಿಗಳು ಇಂಗಳೇಶ್ವರ ಅವರು ಅ.24 ಮಂಗಳವಾರದಂದು ಲೋಕಾರ್ಪಣೆಗೊಳಿಸಿದರು.
ಗುರುಬಸವ ಮಹಾಸ್ವಾಮಿಗಳು ನಂದವಾಡಗಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪಡೇಕನೂರ, ಘನಮಠೇಶ್ವರ ಮಹಾಸ್ವಾಮಿಗಳು ಢವಳಗಿ ಅವರು ಉದ್ಘಾಟಿಸಿದರು.
ಗಣ್ಯರಾದ ಸಿ ಎಸ್ ನಾಡಗೌಡ ಅಪ್ಪಾಜಿ ಶಾಸಕರು ಮುದ್ದೇಬಿಹಾಳ, ಆರ್ ಎಸ್ ಪಾಟೀಲ ಕೂಚಬಾಳ, ಪ್ರಭುಗೌಡ ದೆಸಾಯಿ, ಸಿ ಬಿ ಅಸ್ಕಿ, ಬಸವರಾಜ ಅಸ್ಕಿ, ಬಿ ಬಿ ಹಂದ್ರಾಳ ಸೇರಿದಂತೆ ಗ್ರಾಮಸ್ಥರು ಇದ್ದರು.
Related Posts
Add A Comment