ಆಲಮಟ್ಟಿ: ಕೃಷ್ಣೆ ತಟದ ಗುಲಾಬಿ ಹೂಮೊಗ್ಗು ನಾರಿಮಣಿಗಳ ಖುಷಿ, ಸಂಭ್ರಮ ಕಂಪಾಗಿ, ಇಂಪಾಗಿ ಭಾನುವಾರ ಪರಿಮಳಿಸಿತು.
ನವರಾತ್ರಿ ಎಂಟನೇ ದಿನದಂದು ಗುಲಾಬಿ ಬಣ್ಣದ ಸೀರೆಯನ್ನುಟ್ಟು ಅತ್ಯೋತ್ಸಾಹದಲ್ಲಿ ಮಿನುಗಿದರು. ಆಲಮಟ್ಟಿ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ತಮ್ಮ ಸ್ನೇಹಿತೆ ಬಳಗದೊಂದಿಗೆ ರವಿವಾರ ಗುಲಾಬಿ ಕಲರ್ಸನಲ್ಲಿ ಪ್ರಸನ್ನ ಭಾವ ಬೀರಿ ಸಂತಸ ಹಂಚಿಕೊಂಡರು.
Related Posts
Add A Comment