ಇಂಡಿ: ಪಟ್ಟಣದ ಗುರುಕಿರಣ ಝಳಕಿ ಅಂಡರ್ ೧೪ ರ ಕ್ರಿಕೆಟ್ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಚಿದಾನಂದಗೌಡ ಬಿರಾದಾರ ಈತನಿಗೆ ಕ್ರಿಕೆಟ್ ತರಬೇತಿ ನೀಡಿದ್ದಾರೆ. ಗುರುಕಿರಣ ಸಾಧನೆಗೆ ಶಿಕ್ಷಕಿ ತಾಯಿ ಸರೋಜಿನಿ ಮಾವಿನಮರದ, ತಂದೆ ಶಿಕ್ಷಕ ಲಕ್ಷ್ಮಣ ಝಳಕಿ ಸೇರಿದಂತೆ ಗುಲಬರ್ಗಾ ವಿಭಾಗದ ಟೀಮ್ ಮ್ಯಾನೇಜರ ಸಂತೋಷ ಕೊಬಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.
Related Posts
Add A Comment