ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಮೂರನೆಯ ದಿನವಾದ ಮಂಗಳವಾರ ಕೆಂಪು ವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.
ಮಹಿಳಾ ಮಂಡಳಿಯ ರೂಪಾ ಶಿವಪ್ರಸಾದ್, ನಿಂಗಮ್ಮ ಬೆಲ್ಲದ, ಜಯ ಪುರಾಣಿಕ, ಆರತಿ ನೆಲ್ಲಗಿ, ರಶ್ಮಿ ಹೂಗಾರ್, ಅನಿತಾ ಯಾಳಗಿ, ಶರಣಮ್ಮ ಸೋಮಪ್ಪಾಗೋಳ ಸೇರಿದಂತೆ ಮಂಡಳಿಯ ಅನೇಕ ಸದಸ್ಯರು ಪಾಲ್ಗೊಂಡಿದ್ದರು.
Related Posts
Add A Comment