Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪಿಂಚಣಿ ಮಸೂದೆ ಜಾರಿಗೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ರಂಗಭೂಮಿಯು ಜೀವಂತ ಕಲೆಯ ತಾಣ

ಶಿವಭಕ್ತಿಗೆ ಸಾಕ್ಷಿ ಗೋಲಗೇರಿ ಗೋಲ್ಲಾಳೇಶ್ವರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿವಭಕ್ತಿಗೆ ಸಾಕ್ಷಿ ಗೋಲಗೇರಿ ಗೋಲ್ಲಾಳೇಶ್ವರ
(ರಾಜ್ಯ ) ಜಿಲ್ಲೆ

ಶಿವಭಕ್ತಿಗೆ ಸಾಕ್ಷಿ ಗೋಲಗೇರಿ ಗೋಲ್ಲಾಳೇಶ್ವರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಏಪ್ರೀಲ್ 2ರ ಗುರುವಾರ ಎರಡನೇ ಶ್ರೀಶೈಲ ಎಂದೇ ಪ್ರತೀತವಾದ ಸುಕ್ಷೇತ್ರ ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಜಾತ್ರೆಯ ನಿಮಿತ್ಯ ಈ ವಿಶೇಷ ಲೇಖನ

ಉದಯರಶ್ಮಿ ದಿನಪತ್ರಿಕೆ

    ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಲಿಂಗಯ್ಯನ ಊರೆಂದೇ ಎಲ್ಲರಿಗೂ ಚಿರಪರಿತ. ಇದಕ್ಕೆ ಎರಡನೇ ಶ್ರೀಶೈಲ ಎಂತಲೂ ಕರೆಯುವರು. ಕುರಿ ಕಾಯುವುದರ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಆತ ಸಾಕ್ಷಾತ್ಕಾರ 

ಪಡೆದವ.
ಗೋಲಗೇರಿ ಹತ್ತಿರದ
ಡವಳರ ಬಿಲ್ಲುಗ ಮತ್ತು ದುಗ್ಗಳಾದೇವಿ ಪುತ್ರ ಗೋಲ್ಲಾಳ ಶ್ರೀಶೈಲಕ್ಕೆ ತೆರಳುತ್ತಿದ್ದ ಭಕ್ತರಿಗೆ ತನಗೂಂದು ಲಿಂಗ ತರಲು ನಂದಯ್ಯ ಎನ್ನುವನಿಗೆ ಹೇಳುತ್ತಾನೆ. ಇದನ್ನು ಮರೆತು ಬಂದ ನಂದಯ್ಯ ಗೋಲಗೇರಿ ಹತ್ತಿರಕ್ಕೆ ಬರುತ್ತಿದ್ದಂತೆ ಅಲ್ಲೆ ಇದ್ದ ಕುರಿ ಹಿಕ್ಕಿಯೊಂದನ್ನು
ತೆಗೆದುಕೊಂಡು ಗೋಲ್ಲಾಳನಿಗೆ ಅದೇ ಲಿಂಗವೆಂದು ಕೊಡುತ್ತಾನೆ. ಇದನ್ನು ನಂಬಿದ ಗೋಲ್ಲಾಳ ಅದನ್ನು ಗೊಬ್ಬರದ ಗುಂಡಿಯಲ್ಲಿ ಇಟ್ಟು ನಂದಯ್ಯ ಹೇಳಿದಂತೆ ಪೂಜಿಸುತ್ತಾ‌ನೆ. ಶಿವ ಈತನ ಭಕ್ತಿಗೆ ಒಲಿದ ಕಾರಣಕ್ಕೆ ಶಿವ-ಗೊಲ್ಲಾಳ ಒಂದೇ ಎನ್ನುವ ಭಾವ ಭಕ್ತರದು.
ಇದೇ ದಿನಾಂಕ 2/04/26 ಗುರುವಾರ ಶ್ರೀ ಗೊಲ್ಲಾಳೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ. ಇಲ್ಲಿನ ರಥೋತ್ಸವ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಗಡಿ ಬಾಗ ದೊಡ್ಡ ಆಕರ್ಷಣೆ..
ದೇವಸ್ಥಾನ ದರ್ಮದರ್ಶಿಗಳ ನೇತೃತ್ವದಲ್ಲಿ ರಥೋತ್ಸವ ಭವ್ಯವಾಗಿ ಜರಗುವದು. ಗುಂಗಿ ಹುಳಗಳ ರೂಪದಲ್ಲಿ ಬರುವ ದೇವರು ತೇರು ಎಳೆಯಲು ಅನುಮತಿ ನೀಡುತ್ತಾನೆ ಎನ್ನುವ ನಂಬಿಕೆ ಈ ಭಾಗದಲ್ಲಿ ಇದೆ.
ನಾಡಿನ ಅನೇಕ ಶ್ರೀಗಳು ಭಾಗವಹಿಸುವರು. ರಥ ಸಾಗಿ ಮರಳಿ ಜಾಗಕ್ಕೆ ಬರುವರೆಗೂ ಧರ್ಮದರ್ಶಿಗಳು ಊಟ ಮಾಡುವುದಿಲ್ಲ. ಒಂದೊಂದು ಸಲ ತೇರು ಅವತ್ತೆ ವಾಪಸ್ಸು ಬರುವುದಿಲ್ಲ ಅಂದು ತೇರಿನ ಹತ್ತಿರವೇ ಧರ್ಮದರ್ಶಿಗಳು ಮೊಕ್ಕಾಂ ಮಾಡುತ್ತಾರೆ. ಇವರ ಸ್ನಾನ ಪೂಜೆ ಎಲ್ಲಾ ಅಲ್ಲೆ. ರಥದ ಹಗ್ಗ (ಮಿಣಿ) ಧರ್ಮದರ್ಶಿಗಳ ದೇವರ ಮನೆಯ ಜಗುಲಿ ತಲುಪಿದಾಗ ಮಾತ್ರ ತೇರು ಜಾಗಕ್ಕೆ ಬಂದಂತೆ ಇದು ಜಾತ್ಯತೀತ ಪರಂಪರೆಯು ಹೌದು.
ಒಂದು ಪಂಚ ಲೋಹದ ಕಳಸ, ಭೂ ಚಕ್ರ, ಕೊಡೆ, ಕುದುರೆ ಸಿಂಹಗಳಿಂದ ಅಲಂಕೃತ ವಾಗುವ ರಥಕ್ಕೆ ಪ್ರತಿ ವರ್ಷ ಎರಡು ಬ್ಯಾರಲ್ ಕ್ವಿಂಟಲ್ ಒಳ್ಳೆಣ್ಣೆ ಹಚ್ಚಲಾಗುವದು.
ಪ್ರತಿ ವರ್ಷ ರಥೋತ್ಸವ. ದಿನದಂದು ದಿ.ಗೊಲ್ಲಾಳಪ್ಪ ಪಾಟೀಲ ಇಬ್ರಾಹಿಂಪೂರ ಇವರ ಸ್ಮರಣಾರ್ಥ ಇವರ ಮಕ್ಕಳಾದ ಸುಭಾಸಗೌಡ ಪಾಟೀಲರು ಹಾಗೂ ಸಹೋದರರಿಂದ ಪ್ರಸಾದ (ದಾಸೋಹ )ವ್ಯವಸ್ಥೆ ಇರುವದು.
ಈ ವರ್ಷ ಅದ್ದೂರಿಯಾಗಿ ರಥೋತ್ಸವ ನಡೆಯುವುದು. ತಾವೂ ಬನ್ನಿ, ಗೋಲಗೇರಿ ಗೊಲ್ಲಾಳೇಶ್ವರ ಭವ್ಯ ರಥೋತ್ಸವದಲ್ಲಿ ಪಾಲ್ಗೊಳ್ಳಿ..

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪಿಂಚಣಿ ಮಸೂದೆ ಜಾರಿಗೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ರಂಗಭೂಮಿಯು ಜೀವಂತ ಕಲೆಯ ತಾಣ

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪಿಂಚಣಿ ಮಸೂದೆ ಜಾರಿಗೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ರಂಗಭೂಮಿಯು ಜೀವಂತ ಕಲೆಯ ತಾಣ
    In (ರಾಜ್ಯ ) ಜಿಲ್ಲೆ
  • ಶಿವಭಕ್ತಿಗೆ ಸಾಕ್ಷಿ ಗೋಲಗೇರಿ ಗೋಲ್ಲಾಳೇಶ್ವರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
  • ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ
    In (ರಾಜ್ಯ ) ಜಿಲ್ಲೆ
  • ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೨೬ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಜಿಪಂ ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.