ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಎರಡನೆಯ ದಿನವಾದ ಸೋಮವಾರ ಶ್ವೇತವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.
ಮಂಡಳಿಯ ಪ್ರಮುಖರಾದ ಜಯಶ್ರಿ ಬೆಲ್ಲದ, ಗಿರಿಜಾ ಪುರಾಣಿಕ, ಹರಿನಿತಾ ಡಂಬಳ, ಪವಿತ್ರಾ ಡಂಬಳ, ಮಂಗಳಾ ಭಾವಿಕಟ್ಟಿ, ಕವಿತಾ ದೇಸಾಯಿ ಸೇರಿದಂತೆ ಹಲವರಿದ್ದರು.
Related Posts
Add A Comment