ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್ ಪಾಟೀಲ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಹಿನ್ನಲೆ ಪ್ರೊ. ಬಿ.ಎಸ್.ಬೆಳಗಲಿ ಅವರನ್ನು ಬುಧವಾರ ಉಪನ್ಯಾಸಕ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡ್ಡಮನಿ, ಉಪನ್ಯಾಸಕರಾದ ಎಸ್.ವೈ.ಅಂಗಡಿ, ಎಮ್.ಎಲ್.ಜಮಾದಾರ ಇದ್ದರು.
Related Posts
Add A Comment