ಉದಯರಶ್ಮಿ ದಿನಪತ್ರಿಕೆ
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಎಳ್ಳಮವಾಸ್ಶೆ ನಿಮಿತ್ಶ ಶುಕ್ರವಾರ ರೈತರು ಹೊಲಗಳಿಗೆ ತೆರಳಿ ಭೂಮಿತಾಯಿಗೆ ಚರಗ ಚೆಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈ ಹಬ್ಬವು ಸವ೯ರಿಗೂ ಸುಖ, ಶಾಂತಿ, ನೆಮ್ಮದಿ-ಸಮೃದ್ದಿ ತರಲಿ ಎಂದು ಪ್ರಾಥಿ೯ಸಿದರು.
ನಂತರ ಸಜ್ಜಿ, ಜೋಳದ ಕಡಬು,ಭರ್ತ, ಪುಂಡಿ ಪಲ್ಯ, ಹಿಂಡಿ (ಕಾಳು) ಪಲ್ಯ. ಜತೆಗೆ ಶೇಂಗಾ ಹೋಳಿಗೆ, ಅನ್ನ-ಸಾರು ಸವಿದರು.
ಈ ವೇಳೆ ಮಲ್ಲಿಕಾಜು೯ನ ಮನಗೂಳಿ, ಆರ್.ಜಿ.ಮಾನಶೆಟ್ಟಿ,ಬಂಗಾರಹಟ್ಟಿ ಪಿಡ್ಲ್ಶುಡಿ ಎಇಇ ಸಿದ್ರಾಮ ಮೋದಿ, ಹೊನ್ನಳ್ಳಿ ಕನಾ೯ಟಕ ಗ್ರಾಮೀಣ ಬ್ಶಾಂಕ್ ವ್ಶವಸ್ಥಾಪಕ ಆರ್.ಜಿ.ಗೂಗಲ್ಲ್, ಕ್ಶಾಸಿಯರ್ ಪರಸುರಾಮ ನಾಯ್ಕೋಡಿ, ಬಸವರಾಜ ಮಾನಶೇಟ್ಟಿ, ಪಿಗ್ಮಿಏಜಂಟ ಮೌನೇಶ ಗೌಂಡಿ, ಪತ್ರಕತ೯ ಮಲ್ಲು ಕೆಂಭಾವಿ, ನಡಗೇರಪ್ಪ ತಳವಾರ, ಡಿ.ಬಿ.ಸೀತನೂರ, ಶಿವಪ್ಪ ಕರಿಕಲ್ಲ್ , ಮಾಂತಮ್ಮ ಮನಗೂಳಿ, ಕನ್ಶಾಕುಮಾರಿ ಮನಗೂಳಿ, ಸುಜಾತಾ ಮಾನಶೇಟ್ಟಿ, ಮಾಹಾನಂದ ಮಾನಶೇಟ್ಟಿ, ಜಯಶ್ರೀ ಕರಿಕಲ್ಲ್, ಶರಣು ಕೋರವಾರ, ಸೇರಿದಂತೆ ಮತ್ತಿತ್ತರಿದ್ದರು.

