ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಶಾಂಕಿನ ನಿದೇ೯ಶರಾಗಿ ಆಯ್ಕೆಯಾದ ಶಿವಾನಂದ ಪಾಟೀಲರಿ ಸನ್ಮಾನ
ಬ್ರಹ್ಮದೇವನಮಡು : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಶಾಂಕಿಗೆ ನೂತನ ನಿದೇ೯ಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸಚಿವರಾದ ಶಿವಾನಂದ ಪಾಟೀಲರಿಗೆ ಗೋಲಗೇರಿಯ ಕಾಂಗ್ರೆಸ್ ಯುವ ಮುಖಂಡ, ಕೆಎಂಎಫ್ ಮಾಜಿ ನಿದೇ೯ಶಕ ಬಸವರಾಜ ಮಾರಲಭಾವಿ ಅಭಿನಂದಿಸಿದರು.
ಈ ವೇಳೆ ಭೀಮನಗೌಡ ಬಿರಾದಾರ, ಮಂಜುನಾಥ ನಾಯ್ಕೋಡಿ ಇದ್ದರು.
Related Posts
Add A Comment