ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಕಮೀಟಿಯ ಆಡಳಿತ ಮಂಡಳಿಯನ್ನು ದಿನಾಂಕ: 22.08.2025ರಂದು ರಚನೆ ಮಾಡಲಾಗುವುದು. ಆದಕಾರಣ, ಶುಕ್ರವಾರದ ನಮಾಜ ಮುಗಿದ ತಕ್ಷಣ ಸಮಾಜದ ಎಲ್ಲಾ ಭಾಂದವರು ಮದೀನಾ ಮಸ್ಜಿದನಲ್ಲಿ ಹಾಜರಾಗಲು ಸಮಾಜದ ಮುಖಂಡರಾದ ಬಂದೆನವಾಜ ಬೆವನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.