ವಿಜಯಪುರ: ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ನಗರದ ರಂಭಾಪುರ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಎಸ್ಡಿಎಂಸಿ ಸದಸ್ಯರು 16 ಕುರ್ಚಿಗಳನ್ನು ಶಾಲೆಗೆ ನೀಡಿದ್ದಾರೆ. ಎಲ್ಲ ಸದಸ್ಯರ ಪರವಾಗಿ ರಾಮನಗೌಡ ಪಾಟೀಲ ಅವರು ಶಾಲಾ ಮುಖ್ಯೋಪಾಧ್ಯಾಯರಿಗೆ ಒಪ್ಪಿಸಿದರು.
SDMC ಅದ್ಯಕ್ಷ ಸಂಗಮೇಶ ಗೋಡೆನವರ ಉಪಸ್ಥಿತರಿದ್ದರು.
Related Posts
Add A Comment