ಮೋರಟಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಹಾತ್ಮ ಗಾಂಧಿಜೀ ಜಯಂತಿ ಆಚರಿಸಲಾಯಿತು.
ಎಸ್.ಡಿ.ಎಮ್.ಸಿ.ಅಧ್ಯಕ್ಷ ಹಾವಣ್ಣ ಕಕ್ಕಳಮೇಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ, ನಿರ್ದೆಶಕರಾದ ವಿದ್ಯಾಧರ ಮಳಗಿ, ಸಿದ್ದು ಮಡ್ಡಿ, ಇರಬಸಪ್ಪ ಮಳಗಿ, ಸಿಕಂದರ ಮುಲ್ಲಾ, ಶರಣಗೌಡ ಮಾಲಿಪಾಟೀಲ, ಭೂತಾಳಿ ಖಾನಾಪೂರ ಸೇರಿದಂತೆ ಹಲವರು ಇದ್ದರು.
Related Posts
Add A Comment