Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ

ದೇಶದ ಪ್ರಗತಿಗೆ ಡಾ.ಜಗಜೀವನರಾಮ ಕೊಡುಗೆ ಅನನ್ಯ

ಜು.೯ರಂದು ಸ್ವಾತಂತ್ರ‍್ಯದ ಓಟ ನಾಟಕ ಪ್ರದರ್ಶನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಂಕರ ಬೈಚಬಾಳರ ಕೃತಿ “ಮಸಬಿನಾಳದ ಪಶುವಾದಿಗಳು” ಪಠ್ಯಕ್ಕೆ
(ರಾಜ್ಯ ) ಜಿಲ್ಲೆ

ಶಂಕರ ಬೈಚಬಾಳರ ಕೃತಿ “ಮಸಬಿನಾಳದ ಪಶುವಾದಿಗಳು” ಪಠ್ಯಕ್ಕೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆಯ ರಾಷ್ಟ್ರೀಯ ಶಿಕ್ಷಣ ನೀತಿ ಸಿಬಿಸಿಎಸ್ ಮಾದರಿಯ ಸ್ನಾತಕ ತರಗತಿಗಳ ಸೆಮಿಸ್ಟರ್ ಪದ್ಧತಿಯ ಪಠ್ಯಕ್ರಮ ಬಿ.ಎಸ್.ಸಿ ಪದವಿಗೆ ಕಥೆಗಾರ ಶಂಕರ ಬೈಚಬಾಳ ಅವರ “ಮಸಬಿನಾಳದ ಪಶುವಾದಿಗಳು” ಕಥೆ ಪಠ್ಯವಾಗಿ ಆಯ್ಕೆಯಾಗಿದೆ . ಬರಗೂರ ರಾಮಚಂದ್ರಪ್ಪ ಅವರ ‘ಅವ್ವ’ , ಗೀತಾ ನಾಗಭೂಷಣ ಅವರ ‘ಬುದ್ಧ ಗಂಟೆಯ ಸದ್ದು’, ಸಂಗಮನಾಥ ಲೋಕಾಪುರ ಅವರ ‘ಪರಿವರ್ತನೆ’, ಮುಂತಾದ ಕಥೆಗಳು ಸಹ ಈ ಪಠ್ಯದಲ್ಲಿ ಸೇರಿವೆ.
ಜಿಲ್ಲೆಯ ಮಸಬಿನಾಳ ಗ್ರಾಮದ ಆಕಳೊಂದು ಸತ್ತವರ ಅಂತ್ಯಸಂಸ್ಕಾರಕ್ಕೆ ಹೋಗಿ ಜನರೊಂದಿಗೆ ಅಂತ್ಯಕ್ರೀಯೆಯಲ್ಲಿ ಭಾಗವಹಿಸಿ ವಿಶಿಷ್ಟ ಸಂದೇಶ ನೀಡುವ ದೇವರ ಆಕಳಿನ (ಕಪಲಿ) ಸುತ್ತ ಹೆಣೆದ ಚಿತ್ರಣದಲ್ಲಿ ಪಶುವಾದಿಗಳ ಪ್ರಾದೇಶಿಕ ಸೊಗಡಿನ ಜನಪದೀಯ ಭಾಷೆ ಕಥೆಯಲ್ಲಿ ಹೆಪ್ಪುಗಟ್ಟಿದೆ . ಈಗಾಗಲೇ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಹಲವಾರು ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಶಂಕರ ಬೈಚಬಾಳ ಅವರ ಕಾದಂಬರಿ ‘ಭಾರತ ಸಿಂಹಾಸನ ರಶ್ಮಿ’ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡಿದೆ. ಮೂಲತಃ ಪಶುವೈದ್ಯರಾದ ಇವರು ಆಡುನುಡಿಗಳನ್ನು ಬಳಸಿ ಬರೆಯವ ರಚನೆಗಳು ಸ್ವಾನುಭವದ ಅಭಿವ್ಯಕ್ತಿಯಾಗಿವೆ ಎಂದು ಜಿಜ್ಞಾಸುಗಳು ವಿಮರ್ಶಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ

ದೇಶದ ಪ್ರಗತಿಗೆ ಡಾ.ಜಗಜೀವನರಾಮ ಕೊಡುಗೆ ಅನನ್ಯ

ಜು.೯ರಂದು ಸ್ವಾತಂತ್ರ‍್ಯದ ಓಟ ನಾಟಕ ಪ್ರದರ್ಶನ

ಅಥಣಿಯಲ್ಲಿ ಸೂಪರ್ ಬಜಾರ್ ಉದ್ಘಾಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಐ.ಆರ್ ಲೋಪಗಳನ್ನು ಸರಿಪಡಿಸಲು ಬಿಜೆಪಿ ಆಗ್ರಹ
    In (ರಾಜ್ಯ ) ಜಿಲ್ಲೆ
  • ದೇಶದ ಪ್ರಗತಿಗೆ ಡಾ.ಜಗಜೀವನರಾಮ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಜು.೯ರಂದು ಸ್ವಾತಂತ್ರ‍್ಯದ ಓಟ ನಾಟಕ ಪ್ರದರ್ಶನ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ಸೂಪರ್ ಬಜಾರ್ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಇಂಡಿ ಸಾರ್ವಜನಿಕ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರ ನಿಯೋಜನೆ
    In (ರಾಜ್ಯ ) ಜಿಲ್ಲೆ
  • ಅವಶ್ಯವಿರುವ ಎಲ್ಲಕಡೆ ಬಸ್ ನಿಲ್ದಾಣ ನಿರ್ಮಾಣ :ಸವದಿ
    In (ರಾಜ್ಯ ) ಜಿಲ್ಲೆ
  • ದೇಶಕ್ಕೆ ಜಗಜೀವನ್ ರಾಮ್ ಕೊಡುಗೆ ಅಪಾರ :ಬಂಡೆ
    In (ರಾಜ್ಯ ) ಜಿಲ್ಲೆ
  • ಮಡಿವಾಳ ಸಮಾಜ ಎಸ್ಸಿ ವರ್ಗಕ್ಕೆ ಸೇರಬೇಕಿತ್ತು :ಎಂಎಲ್ಸಿ ರಘು
    In (ರಾಜ್ಯ ) ಜಿಲ್ಲೆ
  • ‘ಬಾಬೂಜಿ’ ರಾಜಕೀಯ ಸೇವೆ ಯುವಪೀಳಿಗೆಗೆ ಮಾದರಿ :ರವಿಚಂದ್ರ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.