ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ನೂತನವಾಗಿ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಾ. ಕಸನಪ್ಪಾ ನಾಯಕ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೋಕ್ಸೊ ಕೋರ್ಟಿನ ನ್ಯಾಯಾಧೀಶರಾದ ರಾಮಾ ನಾಯಕ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಜಿ. ಬಿರಾದಾರ, ಉಪಾಧ್ಯಕ್ಷ ಎಸ್.ಬಿ. ಬಿರಾದಾರ, ಪ್ರಧಾ ಕರ್ಯದರ್ಶಿ ಎಸ್.ಎಸ್. ಚೂರಿ, ಎಂ.ಆಯ್. ಕಾಖಂಡಕಿ, ಯು.ಎ. ಆಲಗೂರ, ವಾಯ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವಿ.ಎಚ್. ಗಾಳಪ್ಪಗೋಳ, ಎಂ.ಆರ್. ಹವಾಲ್ದಾರ. ಪಿ.ಕೆ. ಹುಯಿನಗೊಲ, ಎಂ.ಎಚ್. ಇನಾಮದಾರ, ಎಸ್.ಎ. ಆಸಂಗಿ ಇದ್ದರು.