ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ಆಸಕ್ತ ತಿಕೋಟಾ ತಾಲೂಕಿನ ಕವಿಗಳು ಮತ್ತು ಕವಿಯತ್ರಿಯರು ತಮ್ಮ ಎರಡು ಸ್ವ ರಚಿತ ಕವನಗಳನ್ನು ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗನಗೌಡ ಬಿರಾದಾರ್ ಇವರ ವಿಳಾಸಕ್ಕೆ ಕಳಿಸಿಕೊಡಲು ಕ ಸಾ ಪ ಅಧ್ಯಕ್ಷರಾದ ಶ್ರೀ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮ್ಮೇಳನದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವದು.
ವಿಳಾಸ: ಎಸ್ ಬಿ ಬಿರಾದಾರ ಶಿಕ್ಷಕರು
ಮನೆ ನಂಬರ ಎಂ೮೧
ಕೆ ಎಚ್ ಬಿ ಕಾಲೋನಿ ಇಟ್ಟಂಗಿಹಾಳ ರಸ್ತೆ;ವೈಭವ ನಗರ ವಿಜಯಪುರ
೫೮೬೧೦೪
೮೧೨೩೩೪೩೦೬೮, ೯೯೭೨೦೮೭೩೨೮
