ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಡಗುಂದಿ ಬ್ರ‍್ಯಾಂಚ್ ಕಾಲುವೆಗೆ ಟೆಂಡರ್ ಕರೆಯಲು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡು ಕೃಷ್ಣಾ ಜಲ ನಿಗಮ ಮಂಡಳಿ ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು.
ಭೀಮರಾಯ ಪೂಜಾರಿ, ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲಪ್ಪ ಬಗಲಿ, ಪರಶುರಾಮ ಹಿರೇಕುರುಬರ, ಸುರೇಶ ರೇವತಗಾವ, ವಿಠ್ಠಲ ಬಿರಾದಾರ ಗೋಪಾಲ ಶಿವಗದ್ದಿಗೆ, ರಾಜು ಅಂಗಡಿ, ತುಕಪ್ಪ ಬಸನಾಳ, ಮಲಕಪ್ಪ ಅಂಗಡಿ, ಅಶೋಕ ದಳವಾಯಿ ಮುಂತಾದವರು ಪಾಲ್ಗೊಂಡಿದ್ದರು.

