ವಿಜಯಪುರ: ಗ್ರಾಮೀಣ ರೈತ ಉತ್ಪಾದಕರ ಕಂಪನಿಯ ಮೂರನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸೆ.೨೧ರಂದು ನಗರದ ಕಾರ್ಪೋರೇಟ್ ಆಫೀಸ್‌ನಲ್ಲಿ ಜರುಗಿತು.
ದಿವ್ಯ ಸಾನಿಧ್ಯ ವಹಿಸಿಕೊಂಡಂತ ನಬಾರ್ಡ್ ಸಂಸ್ಥೆಯ ಎಜಿಎಂ ವಿಕಾಸ್ ರಾಠೋಡ್ ಹಾಗೂ ಡಾ|| ಎಸ್ ಪಿ ಕುಂಬಾರ್ ಡಾ|| ಬಿ ಆರ್ ಅಥಣಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಶರಣಪ್ಪ ಉಕ್ಕಲಿ ಅವರ ನೇತೃತ್ವದಲ್ಲಿ ಕಂಪನಿಯ ಶೇರುದಾರರು ಹಾಗೂ ನಿರ್ದೇಶಕರು ಸೇರಿಕೊಂಡು ವಾರ್ಷಿಕ ವ್ಯಾಪಾರ ವಿನಿಮಯ ಬಗ್ಗೆ ಚರ್ಚಿಸಿದರು
ನಬಾರ್ಡಿನ ಎಜಿಎಂ ವಿಕಾಸ್ ರಾಠೋಡ್ ಅವರು ೨೦೨೩-೨೪ರ ವಾರ್ಷಿಕ ವರ್ಷದಲ್ಲಿ ೫೦ ಲಕ್ಷ ವ್ಯವಹಾರ ಮಾಡಿರುವುದು ಇರುತ್ತದೆ. ಇದೇ ರೀತಿ ಮುಂಬರುವ ೨೦೨೪-೨೫ ವಾರ್ಷಿಕ ವರ್ಷದಲ್ಲಿ ಕಂಪನಿಯು ಒಂದು ಕೋಟಿ ವರೆಗೆ ವ್ಯವಹಾರ ಮಾಡಬೇಕೆಂದು ಸಲಹೆ ನೀಡಿದರು
ಭೀಮನಗೌಡ ಇಂಚಗೇರಿ, ಜಯಶ್ರೀ ಕವಲಗಿ, ರೇಖಾ ಚಿಪಾಟಿ, ಉಮೇಶ ಬಿರಾದಾರ ಉಪಸ್ಥಿತರಿದ್ದರು.
ಕಂಪನಿಯ ನಿರ್ದೇಶಕ ರಾಮಪ್ಪ ಪೂಜಾರಿ ಅವರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

