ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಜಯಶ್ರೀ ದೇವಣಗಾಂವ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳರನ್ನು ತಾಲ್ಲೂಕು ಕುರುಬ ಸಮಾಜಸೇವಾ ಸಂಘದಿಂದ ಸನ್ಮಾನಿಸಲಾಯಿತು.
ಪ್ರಕಾಶ ದೊಡಮನಿ, ಗುರುನಾಥ ಮುರುಡಿ, ಕೆಂಚು ಪೂಜಾರಿ, ರೇವಣಸಿದ್ಧ ಮಣೂರ, ಶರಣು ಮನಗೂಳಿ, ಜಕ್ಕು ದೊಡ್ಡಿಣಿ, ಬಸಪ್ಪ ದೇವಣಗಾಂವ ಸೇರಿದಂತೆ ಇತರರು ಇದ್ದಾರೆ.

