ಉದಯರಶ್ಮಿ ದಿನಪತ್ರಿಕೆ
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ ೨೦೨೩-೨೪ನೇ ಸಾಲಿನ ವಾಷಿ೯ಕ ಸವ೯ ಸಾಧಾರಣ ಸಭೆ ಆ.೧೩ ರಂದು ಬೆಳಗ್ಗೆ ೧೧ ಗಂಟೆಗೆ ಸಂಘದ ಕಛೇರಿಯಲ್ಲಿ ಆಯೋಜಿಸಲಾಗಿದೆ.
ಸಂಘದ ಅಧ್ಶಕ್ಷ ಶಿವಶರಣ ಕೊಂಡಗೂಳಿ ಅಧ್ಶಕ್ಷತೆ ವಹಿಸುವರು ಎಂದು ಮುಖ್ಶಕಾಯ೯ನಿವ೯ಣಾಧಿಕಾರಿ ರಮೇಶ ಇಜೇರಿ ತಿಳಿಸಿದ್ದಾರೆ.
