ಉದಯರಶ್ಮಿ ದಿನಪತ್ರಿಕೆ
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಅಂಜುಮಾನ ಏ – ಇಸ್ಲಾಂ ಕಮಿಟಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುತು೯ಜ್ ಮೊದೀನ್ ಡಂಬಳ ( ಬಾಗವಾನ) ಅಧ್ಶಕ್ಷ, ಅಲ್ಲಾಭಕ್ಷ ಬೈಚಬಾಳ ಉಪಾಧ್ಶಕ್ಷ, ಮಹಿಬೂಬ ಮಕಾಶಿ ಕಾಯ೯ದಶಿ೯, ಸುಲೇಮಾನ ಮನಿಯಾರ, ಬಾಷಾಸಾಬ ಬಾಗವಾನ, ಮಹಿಬೂಬಸಾಬ ನದಾಫ್, ಅಬ್ದುಲಸಲಾಂ ಬಾಗವಾನ, ರಫೀಕ ಮುಲ್ಲಾ, ಅಲ್ಲಿಸಾಬ ಕೋರಬು, ದಾವಲಮಲೀಕ ಚಪ್ಪರಬಂದ, ಸಿರಾಜ ಕೊಕಟನೂರ ಸದಸ್ಶರಾಗಿ ಆಯ್ಕೆಯಾಗಿದ್ದಾರೆ.

