ಕಲಬುರ್ಗಿ: ನಗರದ ಸುನಿತ್ ಮತ್ತು ಚೈತ್ರಾ ದಂಪತಿಯ ೧.೩ ವರ್ಷದ ಮುದ್ದು ಕುವರ ಕು.ಕ್ರಿಶಿವ್ ಸೋಮವಾರ ಶ್ರೀಕೃಷ್ಣ ಗೋಕುಲಾಷ್ಟಮಿ ಪ್ರಯುಕ್ತ ಬೆಣ್ಣೆ ಮೆಲ್ಲುವ ಬಾಲ ಕೃಷ್ಣನ ವೇಷದಲ್ಲಿ ಕಂಗೊಳಿಸಿದ್ದು ಹೀಗೆ..

ಕೊಳನೂದುವ ಬಾಲ ಕೃಷ್ಣನಾಗಿ ಕು.ನೀಲ್
ವಿಜಯಪುರ: ನಗರದ ಖ್ಯಾತ ಲೆಕ್ಕಪರಿಶೋಧಕ ಶಾಂತವೀರ ಮತ್ತು ಶ್ವೇತಾ ಶಾಂ.ಮಣೂರ ದಂಪತಿಯ ಮುದ್ದಿನ ಮಗು ಕು.ನೀಲ್ ಮಣೂರ ಸೋಮವಾರ ಶ್ರೀಕೃಷ್ಣ ಗೋಕುಲಾಷ್ಟಮಿ ಪ್ರಯುಕ್ತ ಕೊಳನೂದುವ ಬಾಲ ಕೃಷ್ಣನಾಗಿ ಕಂಗೊಳಿಸಿದ್ದು ಹೀಗೆ..


