ತಿಕೋಟಾ: ತಾಲ್ಲೂಕಿನ ಕೊಟ್ಯಾಳ ಗ್ರಾಮದ ಶ್ರೀ ಮುಕ್ತಂಕಾರ ಮಠದಲ್ಲಿ ಆ.5 ಸೋಮವಾರದಿಂದ ಅಥಣಿಯ ಜಂಗಮ ಜ್ಯೋತಿಮುರಘೇಂದ್ರ ಶಿವಯೋಗಿಗಳ ಪುರಾಣವನ್ನು ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಅವರಿಂದ ಪ್ರತಿದಿನ ಸಂಜೆ 8 ಗಂಟೆಗೆ ಜರುಗುತ್ತಿದೆ.
ಸಾನಿಧ್ಯ ಶಿವಯ್ಯಾ ಗೋಶಿರಯ್ಯ ಹಿರೇಮಠ ವಹಿಸುವರು. ಕಾಶಿನಾಥ ಕುಂಬಾರ, ಬೆಬಕ್ಕ ಕುಂಬಾರ, ಸರದಾರ ಜಂಬಗಿ, ರಾಮಗೊಂಡ ರಾಮತೀರ್ಥ, ರಾಜಕುಮಾರ ಗದ್ಯಾಳ ಇರುವರು ಎಂದು ಕಮೀಟಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

