ಇಂಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಚಿದಾನಂದ ಕಾಂಬಳೆ ಅವರು ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಡಾ.ಅರವಿಂದ ಲಂಬು (ರಾಜ್ಯ ಹಿರಿಯ ಉಪಾಧ್ಯಕ್ಷ), ರವಿಕಾಂತ ಸಿ.ಎಂ(ರಾಜ್ಯ ಉಪಾಧ್ಯಕ್ಷ), ರಾಜೇಶ ಇಂಗಳಗಿ(ರಾಜ್ಯ ಪ್ರ,ಕಾರ್ಯದರ್ಶಿ), ಹಿರಗಪ್ಪ ಸಿಂಗ್ಯಾಗೋಳ(ರಾಜ್ಯ ಸಂಘಟನಾ ಕಾರ್ಯದರ್ಶಿ), ರವೀಂದ್ರ ಶಿವಯಗೊಳ, ದುರ್ಗಪ್ಪ ಛಲವಾದಿ(ಸಹ ಕಾರ್ಯದರ್ಶಿಗಳು), ಮೋಹನ ಗುನ್ನಾಪೂರ, ಡಾ.ಸುಜಾತಾ ಚಂಚಲಕರ(ರಾಜ್ಯ ಸಂಚಾಲಕರು), ಸುರೇಶ ದುಲಾರಿ( ರಾಜ್ಯ ಖಜಾಂಚಿ), ಶಿವಾನಂದ ಕಟ್ಟಿಮನಿ, ಪುನಿತಕುಮಾರ ಪಿ, ಕುಮಾರ ಬಾಗೇವಾಡಿ, ರಮೇಶ ಫಿರಗಾ, ಆಂಜನಯ್ಯಸ್ವಾಮಿ ಹೊಸಮನಿ, ಪಿ.ಎಸ್.ಧರಣಾಕರ, ರವೀಂದ್ರ ಇರನೂರ, ಯುವರಾಜ ನಾಟೀಕಾರ, ಚಿಕ್ಕಪ್ಪ ಕಾಂಬಳೆ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

