ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಟ್ಯಾಂಕರ್ ಹತ್ತಿರ ಇವಣಗಿ ಗ್ರಾಮದಿಂದ ಹಂಚಿನಾಳ ಗ್ರಾಮದ ಕಡೆಗೆ ಬರುತ್ತಿದ್ದ ಬೈಕಿಗೆ ನರಸಲಗಿ ಗ್ರಾಮದಿಂದ ಬಸವನಬಾಗೇವಾಡಿ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕಿನ ಸವಾರ ಜೋರಾಗಿ, ನಿರ್ಲಕ್ಷತನದಿಂದ ಬಂದ ಪರಿಣಾಮ ಹಂಚಿನಾಳ ಗ್ರಾಮದ ಹಣಮಂತ ಇಲಕಪ್ಪ ಬಂಡಿವಡ್ಡರ (೫೫) ಮೃತ ಪಟ್ಟ ಘಟನೆ ಮಂಗಳವಾರ ಜರುಗಿದೆ.
ಈ ಕುರಿತು ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
