ವಿಜಯಪುರ: ವಿಜಯಯಪುರ ಮೀಸಲು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರನ್ನಾಗಿ ಡಾ.ರತನ್‌ಕನ್ವರ ಎಚ್. ಗಂಧವಿಚರಣ್ ನೇಮಕ ಮಾಡಲಾಗಿದೆ. ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಅವರ ವಿಳಾಸ ಸರ್ಕ್ಯೂಟ್ ಹೌಸ್ ಸೈನಿಕ ಶಾಲೆಯ ಹತ್ತಿರ, ಬೆಳಗ್ಗೆ ೯ರಿಂದ ೧೦.೩೦ರವರೆಗೆ ಅವರನ್ನು ಬೇಟಿ ಮಾಡಬಹುದು ಅಥವಾ ೬೩೬೩೯೨೭೨೨೫ಕ್ಕೆ ಕರೆ ಮಾಡಬಹುದು ಎಂದು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
