Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 07,2026

ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೊಳೆ ನೇಮಕ

ಕುಖ್ಯಾತ ರೌಡಿ ಮಾಳಪ್ಪ ದೇವಕತೆ ಬಂಧನ ಅವಧಿ ವಿಸ್ತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೃಷ್ಣಾ-ಭೀಮಾ ತೀರದ ಕಬ್ಬಿಗೂ ೩೬೦೦ ರೂ. ದರ ಅನ್ವಯಿಸಲು ಹಕ್ಕೊತ್ತಾಯ
(ರಾಜ್ಯ ) ಜಿಲ್ಲೆ

ಕೃಷ್ಣಾ-ಭೀಮಾ ತೀರದ ಕಬ್ಬಿಗೂ ೩೬೦೦ ರೂ. ದರ ಅನ್ವಯಿಸಲು ಹಕ್ಕೊತ್ತಾಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರೈತ ಮುಖಂಡರಾದ ಶಶಿಕಾಂತ ಗೂರೂಜಿ, ಚುನಪ್ಪಾ‌ ಪೂಜಾರಿ ನೇತೃತ್ವದಲ್ಲಿ ಸಭೆ | ಪ್ರತಿಭಟನೆ ಇಂದು

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಭೀಮಾ ಹಾಗೂ ಕೃಷ್ಣಾ ತೀರದಲ್ಲಿ ಬೆಳೆಯುವ ಕಬ್ಬಿಗೂ ಪ್ರತಿ ಟನ್ ಕಬ್ಬಿಗೆ ೩,೬೦೦ ರೂ. ಏಕರೂಪದ ದರವನ್ನು ನಿಗದಿಗೊಳಿಸಬೇಕು ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಕ್ಕೊತ್ತಾಯ ಮಂಡಿಸಿದೆ.
ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಿಗದಿಯಾಗಿರುವ ೩೬೦೦ ರೂ. ನೀಡುವಲ್ಲಿ ಧ್ವಂಧ್ವ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ವಿಜಯಪುರದಲ್ಲಿ ಸಭೆ ನಡೆಯಲಿದೆ. ಇದಕ್ಕೂ ಮುನ್ನ ಬೃಹತ್ ಹೋರಾಟ ಸಹ ನಡೆಯಲಿದೆ.
ರೈತರು ಹಾಗೂ ಸಕ್ಕರೆ ಕಾರ್ಖಾನೆ ಸಮಕ್ಷಮದಲ್ಲಿ ಈ ಮಹತ್ವದ ಸಭೆ ನಡೆಯಲಿದ್ದು, ಹಿರಿಯ ರೈತ ನಾಯಕರಾದ ಶಶಿಕಾಂತ ಗೂರೂಜಿ, ಚುನಪ್ಪಾ ಪೂಜಾರಿ ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಒಂದು ವೇಳೆ ಇಳುವರಿ ನೆಪದಲ್ಲಿ ಅನ್ಯಾಯವಾಗುವುದು ಬೇಡ, ಒಂದು ವೇಳೆ ನಾವು ಹೇಳಿದ ದರಕ್ಕೆ ವ್ಯತ್ಯಾಸವಾದರೆ ಬೆಳಗಾವಿಯ ಶ್ರೀ ಎಸ್. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ತಜ್ಞರಿಂದಲೇ ರಿಕವರಿ ಪರೀಕ್ಷೆ ನಡೆಯಲು ಸಂಘ ಒತ್ತಾಯಿಸಲಿದೆ.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ರಿಕವರಿ ಹೆಸರಿನಲ್ಲಿ ಈ ಭಾಗದ ಕಬ್ಬಿಗೆ ಏಕರೂಪದ ದರ ಪಾವತಿಯಾಗದೇ ಕೃಷ್ಣಾ, ಭೀಮಾ ತೀರದ ರೈತರಿಗೆ ಅನ್ಯಾಯವಾಗಿತ್ತು, ಈ ಬಾರಿಯೂ ಅದು ಪುನರಾವರ್ತಿತವಾಗಬಾರದು, ರಿಕವರಿ, ಸಕ್ಕರೆ ೪೪ ರೂ. ಆಧಾರ ಹೀಗೆ ಅದು ಇದು ನೆಪ ಇಲ್ಲದೇ ಪ್ರಥಮ ಕಂತಿನಲ್ಲಿ ೩೫೦೦ ರೂ. ಹಾಗೂ ಎರಡನೇಯ ಕಂತಿನಲ್ಲಿ ೧೦೦ ರೂ. ಕೊಡಲೇಬೇಕು ಎಂದು ಒತ್ತಾಯಿಸಿದರು.
ಈ ವಿಷಯದಲ್ಲಿ ಅನ್ಯಾಯವಾದರೆ ನಾವು ಸುಮ್ಮನೆ ಕೂರುವುದಿಲ್ಲ. ಈ ವಿಷಯವಾಗಿ ನಾವು ಹೋರಾಟಕ್ಕೆ ಸಿದ್ದ ಎಂದರು.
ಸಂಘದ ರಾಜ್ಯ ಪದಾಧಿಕಾರಿ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ,
ಬೆಳಗಾವಿಯಲ್ಲಿ ನಿಗದಿಯಾಗಿರುವ ದರ ನೀಡುವಲ್ಲಿ ಧ್ವಂಧ್ವ ನೀತಿ ಅನುಸರಿಸುತ್ತಿವೆ,
ಮೊದಲನೇ ಕಂತಿನಲ್ಲಿ ೩೫೦೦ ರೂ. ಹಾಗೂ ಎರಡನೇಯ ಕಂತಿನಲ್ಲಿ ೧೦೦ ರೂ. ಕೊಡಲೇಬೇಕು ಎಂದರು. ಕಬ್ಬು ಹಾಗೂ ಸಮಸ್ತ ರೈತರ ಬೇಡಿಕೆಗಳು ಈಡೇರಿಕೆಯಾಗಬೇಕಾದರೆ
ಡಾ.ಸ್ವಾಮಿನಾಥನ್ ವರದಿ ಶಿಫಾರಸ್ಸುಗಳು ಅನುಷ್ಠಾನಗೊಳ್ಳಬೇಕಿದೆ ಎಂದರು.
ಪ್ರಮುಖರಾದ ರಾಮನಗೌಡ ಪಾಟೀಲ, ದಯಾನಂದ ಕೋಳಿ, ಮಹಾದೇವ ಬನಸೋಡೆ, ಸಂಗಪ್ಪ ಟಕ್ಕೆ, ಅಭಿಷೇಕ ಹೂಗಾರ, ಮುದಕಣ್ಣ ಹೊರ್ತಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 07,2026

ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೊಳೆ ನೇಮಕ

ಕುಖ್ಯಾತ ರೌಡಿ ಮಾಳಪ್ಪ ದೇವಕತೆ ಬಂಧನ ಅವಧಿ ವಿಸ್ತರಣೆ

ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 07,2026
    In ದಿನಪತ್ರಿಕೆ
  • ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೊಳೆ ನೇಮಕ
    In (ರಾಜ್ಯ ) ಜಿಲ್ಲೆ
  • ಕುಖ್ಯಾತ ರೌಡಿ ಮಾಳಪ್ಪ ದೇವಕತೆ ಬಂಧನ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಕೃಷ್ಣಾ-ಭೀಮಾ ತೀರದ ಕಬ್ಬಿಗೂ ೩೬೦೦ ರೂ. ದರ ಅನ್ವಯಿಸಲು ಹಕ್ಕೊತ್ತಾಯ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ!
    In (ರಾಜ್ಯ ) ಜಿಲ್ಲೆ
  • ಪ್ರಾಯೋಗಿಕ ಕೌಶಲ ಬೆಳೆಸಿಕೊಂಡರೆ ಉದ್ಯೋಗಾವಕಾಶ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಪ್ರತಿಭಾ ಅನ್ವೇಷಣೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ :ಪಾಟೀಲ
    In (ರಾಜ್ಯ ) ಜಿಲ್ಲೆ
  • ದತ್ತಾತ್ರೇಯ ದೇವಾಲಯದ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ
    In (ರಾಜ್ಯ ) ಜಿಲ್ಲೆ
  • ಎಚ್‌ಐವಿ ತಡೆಗೆ ಅರಿವು ಮೂಡಿಸಿದ ಎನ್ನೆಸ್ಸೆಸ್ ಸ್ವಯಂಸೇವಕರು
    In (ರಾಜ್ಯ ) ಜಿಲ್ಲೆ
  • ಪೌರಕಾರ್ಮಿಕರಿಗೆ ಬಟ್ಟೆ ಹಾಗೂ ಸಿಹಿ ವಿತರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.