ಝಳಕಿ: ಸುಡುವ ಬಿಸಿಲಿನ ತಾಪದಲ್ಲಿ ಭಕ್ತರ ತಣ್ಣನೆಯ ಮಜ್ಜಿಗೆ ನಿಡುತ್ತ ಜನ ಸೇವೆಯೇ ಜನಾರ್ದನ ಸೇವೆ ಎಂದು ಯುವ ಮುಖಂಡ ರಾಘವೇಂದ್ರ ಕಾಪಸೆ ಹೇಳಿದರು.
ಸಮೀಪದ ಸುಕ್ಷೇತ್ರ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರರ 38ನೇ ಪುಣ್ಯಾರಾಧನೆ ನಿಮಿತ್ತ ಬಂದ ಭಕ್ತರಿಗೆ ಮಜ್ಜಿಗೆ ಸೇವೆ ಸಲ್ಲಿಸಿದರು
ಜಾತ್ರೆಗೆ ಬಂದ ಭಕ್ತರಿಗೆ ಸುಮಾರು15 ರಿಂದ 20 ಸಾವಿರ ಲೀಟರ್ ನಷ್ಟು ಮಜ್ಜಿಗೆ ತಯಾರಿಸಿ ಜನಸಾಗರಕ್ಕೆ ವಿತರಣೆ ಮಾಡಲಾಯಿತು.
ಈ ವೇಳೆ ಸುನೀಲ ಹೂಗಾರ, ವಿಠ್ಠಲ ಕಾಗರ, ಜಾಕಿರ್ ನದಾಪ್, ಸುರೇಶ ಹೂಗಾರ, ಸಿದ್ದರಾಮ ಕಾಪಸೆ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

