ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ತಮ್ಮ ಫಾಯಿದೆಗೋಸ್ಕರ ಹಣ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದವರ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ತಂಡಗಿ ಗ್ರಾಮದ ಗಣೇಶ ಹಾದಿಮನಿ, ಅಮರಗೋಳದ ಶಿವಪ್ಪ ಜೂಲಗುಡ್ಡ, ಹುನಗುಂದ ತಾಲೂಕು ಹುಲ್ಲಳ್ಳಿ ಗ್ರಾಮದ ಶರಣಪ್ಪ ಮಾದರ ಮತ್ತು ಮಹಾಂತೇಶ ಬೆಣ್ಣೂರ, ಧನ್ನೂರ ಗ್ರಾಮದ ಬಸವರಾಜ ಶಿರಹಟ್ಟಿ ಇವರ ಮೇಲೆ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
