Browsing: (ರಾಜ್ಯ ) ಜಿಲ್ಲೆ
ವಿಜಯಪುರ: ನಗರ ಮತಕ್ಷೇತ್ರದಿಂದ ಈ ಬಾರಿ ಭಾರತೀಯ ಜನತಾ ಪಕ್ಷದಿಂದ ನನಗೇ ಟಿಕೆಟ್ ಸಿಗುತ್ತದೆಂಬ ನನ್ನ ಅಪಾರ ನಿರೀಕ್ಷೆ ಹುಸಿಯಾಯಿತು. ಇದರಿಂದ ನಾನು ಸಾಕಷ್ಟು ನೊವು, ಮಾನಸಿಕ…
ವಿಜಯಪುರ: ನಗರದ ಅನೇಕ ಕಡೆ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ…
ಶರಣು ಚೆಟ್ಟಿ ಅವರ ವ್ಯಂಗ್ಯಚಿತ್ರ ಪ್ರದರ್ಶನ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ಗುರುವಾರ ನಗರದ ಲಾಲಬಹಾದ್ದೂರ ಶಾಸ್ತಿçà ಮಾರುಕಟ್ಟೆಯಲ್ಲಿ…
ಢವಳಗಿ: ಗ್ರಾಮದ ಹಾಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಅವರು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಎಸ್ ನಾಡಗೌಡ, ಶಂಕರಗೌಡ ಹೀರೆಗೌಡ, ಸಿದ್ದನಗೌಡ ಬಿರಾದಾರ…
ಆಲಮೇಲ: ರಾಷ್ಟಿಯ ಕಾಂಗ್ರೇಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಷ್ಟಾçಧ್ಯಕ್ಷರಾದ ಇಮ್ರಾನ್ ಪ್ರತಾಪಗರಿರವರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಅಲ್ಪ ಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಕೆ.ಅಬ್ದುಲಜಬ್ಬಾರ್ ರವರ…
ವಿಜಯಪುರ: ಜಿಲ್ಲೆಯ 30-ಬಿಜಾಪುರ ನಗರ ಹಾಗೂ ೩೧-ನಾಗಠಾಣ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಉದೀತ್ ಪ್ರಕಾಶ ರೈ ಅವರು ನಗರದ ಗಾಂಧಿ ಭವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಈ…
ಮುದ್ದೇಬಿಹಾಳ: ಬಡವರ, ರೈತರ, ಹಿಂದುಳಿದವರ, ದೀನ ದಲಿತರ ಪಾಲಿನ ಬೆಳಕಾಗಿರುವ ಜೆಡಿಎಸ್ ಪಕ್ಷ ಈ ಬಾರಿ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಯಾಗಲಿದೆ ಎಂದು ಅಭ್ಯರ್ಥಿ…
ವಿಜಯಪುರ ಜಿಲ್ಲೆಯ ೮ ಮತಕ್ಷೇತ್ರಗಳಲ್ಲಿ ಈವರೆಗೆ ೧೭೨ ನಾಮಪತ್ರ ಸಲ್ಲಿಕೆ ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 20ರ ಗುರುವಾರದಂದು…
ಸಿಂದಗಿ: ಶಿಕ್ಷಕರು ಕೇವಲ ವರ್ಗ ಕೋಣೆಗೆ ಸೀಮಿತವಾಗಿರದೆ ಜಗತ್ತಿನ ಎಲ್ಲ ಜ್ಞಾನವನ್ನು ಅರಿತುಕೊಂಡು ಕ್ರಿಯಾಶೀಲತೆಯನ್ನು ಮೆರೆಯಬೇಕು ಎಂದು ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ…
ಪತಿ ದಿ.ಶಿವಾನಂದ ಪಾಟೀಲ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ ಜೆಡಿಎಸ್ಅಭ್ಯರ್ಥಿ ಸಿಂದಗಿ: ನನ್ನ ಪತಿ ದಿ.ಶಿವಾನಂದ ಪಾಟೀಲರ ಕನಸನ್ನು ನನಸು ಮಾಡುವುದು ಮತದಾರರ ಕೈಯಲ್ಲಿದೆ ಎಂದು ಅಭ್ಯರ್ಥಿ ವಿಶಾಲಾಕ್ಷಿ…