ದೇವರಹಿಪ್ಪರಗಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಲಾಡ್ಲೇಮಶಾಕ ರೂಗಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಸನ್ಮಾನಿಸಿದರು.
ಅಂಜುಮನ್ ಅಧ್ಯಕ್ಷ ಲಾಲಸಾಬ್ ಮಳಖೇಡ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಸುನೀಲ ಕನಮಡಿ, ಹುಸೇನ್ ಕೊಕಟನೂರ, ಬಂದೇನವಾಜ್ ಹಳ್ಳಿ, ಹಾಜಿಲಾಲ್ ಕರ್ನಾಚಿ, ಭಾಷಾಸಾಬ್ ಹಳ್ಳಿ, ಮೊಹಮ್ಮದ ರಫಿಕ್ ಮೋಮಿನ್, ಬಸವರಾಜ ಅತನೂರ, ಬಸಪ್ಪ ನಾಟೀಕಾರ, ಸಂಜೀವ ಬಜಂತ್ರಿ, ಹಸನ್ ನಧಾಫ್, ಎ.ಎಮ್.ನಧಾಫ್, ಯಮನೂರಿ ದೇವಣಗಾಂವ, ರಾಜು ಈಳಗೇರ, ಚಿದಾನಂದ ಹಡಪದ, ಅನೀಲ ಹಡಪದ, ಶಫೀಕ ಕಲಾಲ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

