(ರಾಜ್ಯ ) ಜಿಲ್ಲೆ ಗೋರಕ್ಷಣೆಯಿಂದ ದೇಶಕ್ಕೆ ಮಂಗಲ :ಸತ್ಯಾರ್ಥತೀರ್ಥ ಶ್ರೀBy 0 ಆಲಮಟ್ಟಿ: ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು ಪ್ರೋತ್ಸಾಹ ನೀಡುವ ರಾಷ್ಟ್ರಕ್ಕೆ ಹಾನಿ ಸಂಭವಿಸುತ್ತದೆ, ಗೋ ರಕ್ಷಣೆಯಿಂದ ದೇಶ ಮಂಗಲವಾಗುತ್ತದೆ ಎಂದು ಉತ್ತರಾದಿಮಠದ ಶ್ರೀ ಸತ್ಯಾರ್ಥತೀರ್ಥ ಶ್ರೀಪಾದಂಗಳವರು ಹೇಳಿದರು.ಯಲಗೂರದ ಪ್ರಮೋದಾತ್ಮ…