Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಳಕಟ್ಟಿ ಪ್ರೌಢಶಾಲೆಯಲ್ಲಿ ಹಳೆ ಸಹಪಾಠಿಗಳ ಸಮಾಗಮ
(ರಾಜ್ಯ ) ಜಿಲ್ಲೆ

ಹಳಕಟ್ಟಿ ಪ್ರೌಢಶಾಲೆಯಲ್ಲಿ ಹಳೆ ಸಹಪಾಠಿಗಳ ಸಮಾಗಮ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

  *– ಸಂಪದಾ ಹಿರೇಮಠ*
ಆಲಮಟ್ಟಿ: ಅವರು ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ಹಿಂದೆ ಸಹಪಾಠಿ, ಒಡನಾಟಿಗಳಾಗಿ ಕಲಿಕೆ, ನಲಿಕೆಯ ತುಂಟಾಟದ ದಿನಗಳನ್ನು ಆತ್ಮೀಯತೆಯ ಸಂಘದಲ್ಲಿ ಕಳೆದಿದ್ದರು. ಎಸ್ಸೆಸ್ಸೆಲ್ಸಿ ಬಳಿಕ ಎಲ್ಲೆಲ್ಲೋ ಪಿಯು ಕಲಿಕೆಗಾಗಿ ಚದುರಿದರು. ತದನಂತರ ಪದವಿ, ನೌಕರಿಗಾಗಿ ಅಲೆದಾಡಿ ಜೀವನ ಚೈತ್ರ ಅರಳಿಸಿಕೊಂಡ ನೆಮ್ಮದಿಯ ದಾರಿ ಬೇರೆಬೇರೆ ಕಡೆಗಳಲ್ಲಿ ಕಂಡುಕೊಂಡಿದ್ದಾರೆ. ಹಲವರು ಸಂಸಾರ ನೌಕೆಯಲ್ಲಿ ಸಂಸ್ಕಾರದೊಂದಿಗೆ ಪಯಣಿಸಿ ಸಂತಸದ ರಸಾನುಭ ಅನುಭವಿಸುತ್ತಿದ್ದಾರೆ. ಅವರೆಲ್ಲರಿಗೂ ಬಿಸ್ ಸಾಲ್ ಪೀಚ್ಚೇ ಗೆಳೆತನದ ನೆನಪಾಗಿದೆ. ತಡ ಮಾಡದೇ ಸ್ಮೃತಿ ಪಟಲದ ಮೇಲೆ ದೋಸ್ತಿಗಳ ಭಾವಚಿತ್ರ ಮೂಡಿಸಿಕೊಂಡಿದ್ದಾರೆ. ಎಲ್ಲಿ ಸ್ನೇಹದಿಂದ ಬರುವರೋ ಅವರೇ ನಮ್ಮೊರು, ಅದೆ ನಮ್ಮೂರು, ಅಲ್ಲಿಯೇ ಜೀವನ ಎನ್ನತ್ತಾ ನಾಲ್ಕೂ ದಿಕ್ಕಿನ ಊರುಗಳಲ್ಲಿ ಎಲ್ಲೆಲ್ಲೋ ನೆಲೆ ಕಂಡಿದ್ದಾರೆ. ಅವರನ್ನು ಸಂಪರ್ಕಿಸಿ ಎಲ್ಲರೂ ಒಂದೆಡೆ ಸೇರೋಣ ಎಂಬ ಅಪೇಕ್ಷೆ, ಅಭಿಲಾಷೆ ಚಿಗುರೊಡೆದಿದೆ. ಬಳಿಕ ಒಂದುಗೂಡುವ ಮುಹೂರ್ತದ ಡೇಟ್ ಫಿಕ್ಸಾಗಿದೆ. ಪರಿಣಾಮ ಇಪ್ಪತ್ತೆರಡು ವರ್ಷದ ನಂತರ ಒಡನಾಡಿ ಕೂಚುಕು ಸ್ನೇಹಿತರು ಪರಸ್ಪರ ಖುಷಿ, ಸಂತಸದ ಸಲ್ಲಾಪದಲ್ಲಿ ತನ್ಮರಾಗಿ ಹಳೆಯ ದಿನಮಾನದ ಭಾವಬಿಂಬಗಳಿಗೆ ಮರುಜೀವ ಕೊಟ್ಟು ಇಲ್ಲಿ ಸ್ಮರಣೀಯ ಸುಘಳಿಗೆ ಕಳೆದಿದ್ದಾರೆ.
    ನಡೆದಾಡಿದ ನೆಲ, ಓಡಾಡಿದ ಅಂಗಳ, ಕಲಿತ ಶಾಲೆ, ಕಲಿಸಿದ ಗುರು, ದಯೆ ತೋರಿದ ದೇವರು ಹೀಗೆಲ್ಲ ನೆನೆಪಿಸಿಕೊಂಡು ಅತ್ತ ಪ್ರದಕ್ಷಿಣೆ ಹಾಕಿ ಸಂಭ್ರಮಿಸಿದರು. ೨೦೦೧-೨೨ ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾಗಿರುವ ಎಂಎಚ್.ಎಂ ಮತ್ತು ಹಳಕಟ್ಟಿ ಹೈಸ್ಕೂಲ್ ಸ್ನೇಹಿತರ ಬಳಗ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಅರ್ಥಪೂರ್ಣ ಆಚರಿಸಿಕೊಂಡು ಸಾರ್ಥಕತೆ ಮೆರೆದರು. ಆ ಖುಷಿ, ಸಡಗರದ ನೋಟ ಕಂಡಿದ್ದು ಹೀಗೆ ! ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಂಭಾಗದ ಕಟ್ಟೆಯ ಮೇಲೆ ಹಳೆಯ ಸಹಪಾಠಿಗಳೆಲ್ಲರು ಕುಳಿತು ಸಂಭ್ರಮಿಸಿದ ಪರಿಯಿದು !

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
  • ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ಅಧ್ಯಯನ ಮಾಡಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.