ಚಿಮ್ಮಡ: ಶಫರ್ಡ ಇಂಡಿಯಾ ಇಂಟರನ್ಯಾಶನಲ್ ಸಂಘಟಣೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿನ ಗ್ರಾಪಂ ಸದಸ್ಯ ಮಹಾಲಿಂಗ ಮಾಯಣ್ಣವರರನ್ನು ನೇಮಕಗೊಳಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರವರು ರಾಷ್ಟ್ರೀಯ ಅಧ್ಯಕ್ಷರಾಗಿರುವ ಈ ಸಂಘಟನೆಯಿಂದ ಇತ್ತೀಚೆಗೆ ಲೋಕಾಪುರದಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಎಚ್ ವಿಶ್ವಣಾಥರವರು ಕಾಶೀನಾಥ ಹುಡೇದರನ್ನು ಜಿಲ್ಲಾಧ್ಯಕ್ಷರನ್ನಾಗಿ, ಮಹಾಲಿಂಗ ಮಾಯಣ್ಣವರರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೆಮಕಗೊಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

