ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರ ಕಾತಿ೯ಕೋತ್ಸವ ಡಿ.೧೮ರಂದು ನಡೆಯಲಿದೆ.
ದೇವಸ್ಥಾನದ ಧಮ೯ದಶಿ೯ ವರಪುತ್ರ ಹೊಳೆಪ್ಪನವರು ದೇವರಮನಿ ಸಾನ್ನಿಧ್ಶದಲ್ಲಿ ಡಿ.೧೮ರಂದು ಸೋಮವಾರ ಮಧ್ಶಾಹ್ನ ಗೊಲ್ಲಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದೀಪಾಲಂಕಾರ ಮಾಡಲಾಗುವುದು. ಸಂಜೆ ೭ಗಂಟೆಗೆ ದೀಪೋತ್ಸವ ನಂತರ ಗೊಲ್ಲಾಳೇಶ್ವರ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಾಯಾ೯ಧ್ಶಕ್ಷ ರವಿರಾಜ ದೇವರಮನಿ ಸದ್ಭಕ್ತರಲ್ಲಿ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

