ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದ ಹಾಲುಮತ ಸಮಾಜದ ಮುಖಂಡರ ಸಮ್ಮುಖದಲ್ಲಿ ಕನಕ ಯುವ ಸೇನೆಗೆ ಅಧ್ಶಕ್ಷ ಹಾಗೂ ಉಪಾಧ್ಶಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಶಕ್ಷರಾಗಿ ಮಲ್ಲಿಕಾಜು೯ನ ಪೂಜಾರಿ ಹಾಗೂ ಉಪಾಧ್ಶಕ್ಷರಾಗಿ ಮಾಳಿಂಗರಾಯ ನಂದಗೀರಿ ಆಯ್ಕೆಯಾದರು.
ಈ ವೇಳೆ ಸಮಾಜದ ಮುಖಂಡರಾದ ಕಲ್ಲಪ್ಪ ಬಿಸನಾಳ, ಜಗದೀಶ್ ಹೂನಳ್ಳಿ, ನಾಗಣ್ಣ ಮುಜಾವರ, ಶರಣಪ್ಪ ತಳಗೇರಿ, ಸಿದ್ದರಾಮ ಹಳ್ಳಿ, ಯಮನೂರ ಸುಂಬಡ, ಪೂಜಾರಿ, ಬೀರಣ್ಣ ಬಿಸನಾಳ,
ರಮೇಶ ತಳಗೇರಿ, ಬಸವರಾಜ್ ಮೋರಟಗಿ ,ಕರೆಪ್ಪ ತಳಗೆರಿ, ಬೀರಣ್ಣ ಮಾಸ್ತರ, ಬೀರಪ್ಪ ಪೂಜಾರಿ ಸೇರಿದಂತೆ ಸಮಾಜದ ಬಂಧುಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

