Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಲಕೇರಿ ಬಂದ್ ಸಂಪೂರ್ಣ ಯಶಸ್ವಿ
(ರಾಜ್ಯ ) ಜಿಲ್ಲೆ

ಕಲಕೇರಿ ಬಂದ್ ಸಂಪೂರ್ಣ ಯಶಸ್ವಿ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲಕೇರಿ ಹೋಬಳಿಗಾಗಿ ಪ್ರತಿಭಟನೆ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ ವರ್ತಕರು

ಕಲಕೇರಿ: ೨೦೦೩ ರಲ್ಲಿ ಕಲಕೇರಿ ತಾಲೂಕಿಗಾಗಿ ಸುಮಾರು ೧೨೦ ದಿನಗಳ ಕಾಲ ಧರಣಿ ಹೋರಾಟ ಮಾಡಿ ಆಗಿನ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರೂ, ಪ್ರಯೋಜನವಾಗಿಲ್ಲ, ೨೦೨೦ರಲ್ಲಿ ಕಲಕೇರಿಯಲ್ಲಿ ಹೋರಾಟ ಮಾಡಿ ಕಲಕೇರಿಯಿಂದ ತಾಳಿಕೋಟಿವರೆಗೆ ಸಾವಿರಾರು ಜನರೊಂದಿಗೆ ತಾಲೂಕಾ ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು, ಕರೋನಾ ನಿಮಿತ್ಯ ಅನಿವಾರ್ಯವಾಗಿ ಹೊರಾಟಕ್ಕೆ ತಡೆ ಹಿಡಿಯಲಾಗಿತ್ತು, ಈಗ ಮತ್ತೆ ಹೋರಾಟ ಚುರುಕುಗೊಂಡಿದ್ದು, ಕಲಕೇರಿ ಹೋಬಳಿ ಆಗುವವರೆಗೂ ನಾವೆಲ್ಲರೂ ಸುಮ್ಮನಿರಲ್ಲ ಹೋರಾಟ ಮುಂದುವರೆಸುತ್ತೇವೆ ಎಂದು ಮಾಜಿ ತಾ.ಪಂ ಸದಸ್ಯ ಲಕ್ಕಪ್ಪ ಬಡಿಗೇರ ಹೇಳಿದರು.
ಪ್ರಗತಿಪರ ಹೋರಾಟಗಾರರ ಒಕ್ಕೂಟ ರಚನಾ ಸಮಿತಿ ವತಿಯಿಂದ ಕಲಕೇರಿ ಹೋಬಳಿ ಮಾಡಬೇಕು ಎಂದು ಸ್ಥಳೀಯ ಡಾ|| ಬಾಬಾ ಸಾಹೇಬ ಅಂಬೇಡ್ಕರ ವೃತ್ತದಿಂದ ಮುಖ್ಯ ಬಜಾರದವರೆಗೆ ಹಲಿಗೆಯೊಂದಿಗೆ ವಿವಿಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಆಗಮಿಸಿ ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಖಂಡರಾದ ಸುಧಾಕರ ಅಡಕಿ ಹಾಗೂ ಹಣಮಂತ ವಡ್ಡರ ಮಾತನಾಡಿದರು.
ಈ ವೇಳೆ ನಿವೃತ್ತ ಶಿಕ್ಷಕ ಎಂ.ಪಿ.ನದಾಫ, ಮುಖಂಡರಾದ ಚಾಂದಪಾಶಾ ಹವಾಲ್ದಾರ, ನಬಿಲಾಲ ನಾಯ್ಕೋಡಿ, ಕಾಶೀಂ ನಾಯ್ಕೋಡಿ, ಸಲೀಂ ನಾಯ್ಕೋಡಿ, ರಾಜು ಅಡಕಿ, ರಮೆಶ ಹೆಂಡಿ, ಈರಘಂಟಿ ಬಡಿಗೇರ, ಸಂಗಮೆಶ ಸಗರ, ಸೇರಿದಂತೆ ಅನೇಕರು ಕಲಕೇರಿ ಹೋಬಳಿ ಆಗಲೆಬೇಕು ಇದರಿಂದ ಕಲಕೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ೪೦-೫೦ ಹಳ್ಳಿಗಳ ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಅಂಗವಿಕಲರಿಗೆ, ವಯೋವೃದ್ದರಿಗೆ ಅನುಕೂಲವಾಗಲಿದೆ ಎಂದರು.
ನಂತರ ಸ್ಥಳಕ್ಕಾಗಮಿಸಿದ ತಾಳಿಕೋಟಿ ತಾಲುಕಾ ದಂಡಾಧಿಕಾರಿಗಳಾದ ಕೀರ್ತಿ ಚಾಲಕ ಅವರಿಗೆ ಪ್ರತಿಭಟನಾಕಾರರೆಲ್ಲ ಸೇರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರಾಜ ಅಹಮ್ಮದ ಸಿರಸಗಿ, ಮುಖಂಡರಾದ ದೇವಿಂದ್ರ ಜಂಬಗಿ, ಶಾಂತಯ್ಯ ಹಿರೇಮಠ, ಶ್ರೀಶೈಲ ಅಡಕಿ, ಪ್ರವೀಣ ಜಗಶೆಟ್ಟಿ, ಸುಧಾಕರ ಕವದಿ, ಪರಶುರಾಮ ಕುದರಕಾರ, ಅನೀಲ ಬಡಿಗೇರ, ಪರಶುರಾಮ ಬೇಡರ, ರಮೇಶ ಹೆಂಡಿ, ಚಂದ್ರಕಾಂತ ಬಡಿಗೇರ, ಶಿವರಾಯ ಮೋಪಗಾರ, ಹಾಜಿಪಾಶಾ ಜಾಗೀರದಾರ, ಅಶ್ಪಾಕ ಅತ್ತಾರ, ಅಶೊಕ ಕಾದಳ್ಳಿ, ಅಶೋಕ ಭೋವಿ ಸೇರಿದಂತೆ ಅನೇಕರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ
    In (ರಾಜ್ಯ ) ಜಿಲ್ಲೆ
  • ಕೇಂದ್ರದಿಂದ ಅಸಹಕಾರವಿದ್ದರೂ ವಿತ್ತೀಯ ಶಿಸ್ತು ಪಾಲನೆ :ಸಿಎಂ
    In (ರಾಜ್ಯ ) ಜಿಲ್ಲೆ
  • ವಿಕಲಚೇತನ ಹಾಗೂ ಗರ್ಭಿಣಿಯರಿಗೆ ಜನಗಣತಿಯಿಂದ ವಿನಾಯಿತಿ ನೀಡಿ
    In (ರಾಜ್ಯ ) ಜಿಲ್ಲೆ
  • ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು
    In ವಿಶೇಷ ಲೇಖನ
  • ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ
    In (ರಾಜ್ಯ ) ಜಿಲ್ಲೆ
  • ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣದ ಬಜೆಟ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.