ಆಲಮಟ್ಟಿ: ಎಸ್.ವ್ಹಿ.ವ್ಹಿ. ಶಿಕ್ಷಣ ಸಂಸ್ಥೆಯ ಅಂಗಳದ ವಿವಿಧ ಶಾಲಾ ಕಾಲೇಜು ತತ್ವ ವರ್ಗಕೋಣೆಯಲ್ಲಿ ಶುಭ ಮಂಗಳವಾರದಂದು ಅಭೂತಪೂರ್ವವಾಗಿ ಕಂಡು ಬಂತು.
ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಸಿಇಓ, ನಿವೃತ್ತ ಡಿಡಿಪಿಐ ಆಯ್.ಬಿ.ಬೆನಕೋಪ್ಪ ಅವರು ಇಂದು ಇಲ್ಲಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಮುಂಬರಲಿರುವ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ಪರೀಕ್ಷಾ ಹಿನ್ನೆಲೆಯಲ್ಲಿ ವಿಶೇಷ ಟಿಪ್ಸ್ ಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ಆತ್ಮಸಾಕ್ಷಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಮಹತ್ವರದ ಹೆಜ್ಜೆಗಳನ್ನು ಇರಿಸಿದ್ದು ಅವಿಸ್ಮರಣೀಯವಾಗಿತ್ತು.
ಮಹನೀಯರೊಂದಿಗೆ ಸಂಸ್ಥೆಯ ಮುಖ್ಯಸ್ಥರು, ಎಲ್ಲ ಸಿಬ್ಬಂದಿಗಳು, ಶಿಕ್ಷಕರು, ಉಪನ್ಯಾಸ ಬಳಗದವರಿದ್ದರು .
Subscribe to Updates
Get the latest creative news from FooBar about art, design and business.
Related Posts
Add A Comment

