ಮುದ್ದೇಬಿಹಾಳ: ತಾಲೂಕಿನ ನೂತನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಸಿ .ಎಸ್ .ಮನಗೂಳಿ, ಅಧ್ಯಕ್ಷರಾಗಿ ಎಸ್. ಎಸ್. ಲಮಾಣಿ, ಕಾರ್ಯದರ್ಶಿಯಾಗಿ ಎಂ.ಎಸ್.ನಾಟೆಕಾರ್, ಖಜಾಂಚಿಯಾಗಿ ಜಿ.ಎಂ.ಸಾಲಿಮಠ , ಹಿರಿಯ ಉಪಾಧ್ಯಕ್ಷರಾಗಿ ವಿ.ಜಿ.ನಾಗರಾಳ, ಉಪಾಧ್ಯಕ್ಷರಾಗಿ ಸುಭಾಷ್ ಒ. ಮತ್ತು ಬಿ.ಎ .ವಂದಾಲ್, ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ ರುದ್ರಮ್ಮ ಟಕ್ಕಳಕಿ, ಮತ್ತು ಸಂಜೀವ್ ರಾಥೋಡ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಸ್ .ಅಂಗಡಿ, ಎಸ್.ಎಂ.ಇದ್ದಲಗಿ, ಮತ್ತು ಬಿ.ಎಸ್ .ರಾಮೋಡಗಿ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಟಿ. ಬಜಂತ್ರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿ.ವಿ. ಗದಗ, ಪತ್ರಿಕ ಕಾರ್ಯದರ್ಶಿಯಾಗಿ ಜೆ .ಎಸ್. ನಾಡಗೌಡರು, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಎಸ್. ಪಣದಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್. ಎಲ್. ಕರಡ್ಡಿ, ಬಿ ಕೆ .ನಾಯಕ, ಎ.ಸಿ. ಕೆರೂರ, ಎಸ್. ಟಿ ಸಜ್ಜನ್ ಎಸ್.ಆರ್. ಸುಲ್ಪಿ , ವಿ .ಎಸ್.ತೆಗ್ಗಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
