ಸಿಂದಗಿ: ತಾಲೂಕಿನ ಪುರದಾಳ ಗ್ರಾಮದಲ್ಲಿ ಸದ್ಗುರು ಯಮನೂರೇಶ ಶರಣರ ಸ್ಥಾಪಿತ ಬ್ರಹ್ಮಜ್ಞಾನಿ ಶ್ರೀ ಭೀಮಾಶಂಕರ ಮಹಾರಾಜರ ೩೯ನೆಯ ಜಾತ್ರಾ ಮಹೋತ್ಸವ, ತತ್ವಪದ ಸಂಭ್ರಮ, ಧರ್ಮಸಭೆ, ಅನುಭಾವ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸಾಹಿತಿಗಳಾದ ಮೌಲಾಲಿ ಆಲಗೂರ, ಧರು ಕಕ್ಕಳಮೇಲಿ, ಮಲ್ಲಿಕಾರ್ಜುನ ಧರಿ ಅವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ವೇದಿಕೆಯ ಮೇಲೆ ಜಾನಪದ ವಿದ್ವಾಂಸಕ ಡಾ.ಎಂ.ಎಂ ಪಡಶೆಟ್ಟಿ, ಸಾಹಿತಿ ಮಲ್ಲಿಕಾರ್ಜುನ ಕಡಕೋಳ, ಸಾಹೇಬಗೌಡ ಬಿರಾದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

