ಸಿಂದಗಿ: ಪಟ್ಟಣದ ಬಸವ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗೌರಿ ಹುಣ್ಣಿಮೆಯ ನಿಮಿತ್ಯ ಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ಸ್ಥಳೀಯ ನಿವಾಸಿಗಳು, ಗುರು-ಹಿರಿಯರು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಳೇಂದ್ರ ಕತ್ತಿ ಹೇಳಿದರು.
ಈ ವೇಳೆ ಬಾಬು ರಾಠೊಡ, ವೆಂಕಟೇಶ ಕಾಂಬಳೆ, ತಾಜು ಕೋಳಕುರ, ಜಿ.ಸಿ. ಸಂಗಾಲಕ್, ಹಸನ್ ಮಂದೇವಾಲಿ, ರಾಹುಲ್ ಪಾಟೀಲ, ಅಜಯ ಯಲಗಟ್ಟಿ, ರಾಜು ಸ್ಥಾವರಮಠ, ಮಲ್ಲು ಸದುಗೋಳು, ಲಕ್ಕಪ್ಪ ದೇವಣಗಾವ ಸೇರಿದಂತೆ ಮಹಿಳೆಯರು ಮತ್ತು ಸ್ಥಳೀಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

