ಕೊಲ್ಹಾರ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕೊಲ್ಹಾರ ತಾಲೂಕಾ ಯುವ ಘಟಕದ ಪದಾಧಿಕಾರಿಗಳನ್ನು ಅಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಯುವ ಘಟಕದ ಅಧ್ಯಕ್ಷರನ್ನಾಗಿ ಸಂತೋಷ ಬಸಪ್ಪ ಹಡರೊಳ್ಳಿ, ಗೌರವ ಅಧ್ಯಕ್ಷರಾಗಿ ಯಲ್ಲಪ್ಪ ಹಣಮಂತ ಪೂಜಾರಿ, ಉಪಾಧ್ಯಕ್ಷರಾಗಿ ಶಶಿಧರ ಮಠ, ಪದಾದಿಕಾರಿಗಳಾಗಿ ಮಲ್ಲು ಉಗ್ರಾಣ, ಆನಂದ ಬಡಿಗೇರ, ಕಲಬಸಯ್ಯ ಕಂಬಿ, ಕಲ್ಲಪ್ಪ ಬೆಳ್ಳುಬ್ಬಿ, ಸಚಿನ ನೀಲವಾಣಿ, ಶಾಲು ಬಿಜಾಪೂರ, ಶಿವಶಂಕರ ಏಳಗಂಟಿ, ಶಿವಪ್ಪ ಸಂಧಿಮನಿ, ಸಂಗು ಹಡರೊಳ್ಳಿ ಇವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾಪ್ರಕಟಣೆ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

