Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ
(ರಾಜ್ಯ ) ಜಿಲ್ಲೆ

ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಚಿವ ಈಶ್ವರ ಖಂಡ್ರೆ ಅವರಿಗೆ ಕ.ರಾ.ಗ್ರಾಪಂ ಗ್ರೇಡ್-೧ ಕಾರ್ಯದರ್ಶಿಗಳ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿ ಮನವಿ ಸಲ್ಲಿಕೆ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಗ್ರಾಮ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹುದ್ದೆಗೆ ನೀಡಲಾಗುವ ಮುಂಬಡ್ತಿ ಕೋಟಾವನ್ನು ಪ್ರಸ್ತುತ ಶೇ.೩೫ರಿಂದ ಶೇ. ೪೦ಕ್ಕೆ ಹೆಚ್ಚಿಸುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಗ್ರೇಡ್-೧ ಕಾರ್ಯದರ್ಶಿಗಳ ಕ್ಷೇಮಾಭಿವೃದ್ಧಿ ಸಂಘ (ನೋಂ) ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಬಾಷಾ ನದಾಫ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಚಿವರಿಗೆ ಮನವಿ ಸಲ್ಲಿಸಿ, ಹಲವು ವರ್ಷಗಳಿಂದ ಗ್ರೇಡ್-೧ ಕಾರ್ಯದರ್ಶಿಗಳು ಮುಂಬಡ್ತಿಯಿಂದ ವಂಚಿತರಾಗಿದ್ದು, ಅವರ ವೃತ್ತಿಜೀವನದ ಭವಿಷ್ಯಕ್ಕೆ ಅನುಕೂಲವಾಗುವಂತೆ ಮುಂಬಡ್ತಿ ಕೋಟಾ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಪಂಚಾಯತ್‌ರಾಜ್ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಈಗಾಗಲೇ ಮುಂಬಡ್ತಿ ಕೋಟಾವನ್ನು ಶೇ.೩೫ರಿಂದ ಶೇ.೪೦ಕ್ಕೆ ಹೆಚ್ಚಿಸುವ ಕುರಿತು ವರದಿ ಸಲ್ಲಿಸಿದೆ. ಈ ಸಂಬಂಧದ ಕಡತ ಸಂಖ್ಯೆ ಆರ್‌ಡಿಪಿಆರ್ ೧೯೨/೨ಒಕೆ/೨೦೨೫/೧೮೨೩೬೦೭ ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಸಂಘ ತಿಳಿಸಿದೆ.
ಈ ಕಡತಕ್ಕೆ ಸಂಬಂಧಿಸಿದಂತೆ ಸಿ ಮತ್ತು ಆರ್ ನಿಯಮಗಳಿಗೆ ತಿದ್ದುಪಡಿ ಮಾಡಬೇಕಾಗಿದ್ದು, ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಆರ್‌ಡಿಪಿಆರ್ ಹಾಗೂ ಹಣಕಾಸು ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಕಡತ ವಿಲೇವಾರಿ ಮಾಡಿಸುವ ಮೂಲಕ ಗ್ರೇಡ್-೧ ಕಾರ್ಯದರ್ಶಿಗಳಿಗೆ ಮುಂಬಡ್ತಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ, ಸದಸ್ಯರಾದ ಹಣಮಂತ ಚಿಗರಿ, ಸಾಯಿಲ್ ದೇವರಮನಿ, ಈರಣ್ಣ ಮಡಿವಾಳಕರ, ಶಂಕರಲಿಂಗ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?

ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ

ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ

ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸೋನಿಯಾ ಆತ್ಮಕಥೆಯಲ್ಲಿ ಆತ್ಮಾವಲೋಕನ ಎಲ್ಲಿದೆ? ಆತ್ಮಸಮರ್ಥನೆ ಏಕಿದೆ?
    In ವಿಶೇಷ ಲೇಖನ
  • ಹಿಂದೂಗಳು ಸಂಘಟಿತರಾದರೆ ಭಾರತ ಉಳಿಯಲು ಸಾಧ್ಯ :ವರ್ಣೇಕರ
    In (ರಾಜ್ಯ ) ಜಿಲ್ಲೆ
  • ಬಸವರಾಜ ಸಾದರ, ರಾಜಶೇಖರ ಹಳೆಮನೆ, ಚಂದ್ರಶೇಖರ ವಸ್ತ್ರದ ರಿಗೆ ಬೆರಗು ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಭೀಮಾಶಂಕರ ಕಾರ್ಖಾನೆ ಟನ್ ಕಬ್ಬಿಗೆ ₹3700 ದರ ಘೋಷಣೆ :ರೈತರು ಸಂತಸ
    In (ರಾಜ್ಯ ) ಜಿಲ್ಲೆ
  • ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಶಾಸಕ ಚಿಮ್ಮನಕಟ್ಟಿ
    In (ರಾಜ್ಯ ) ಜಿಲ್ಲೆ
  • ರಾಹುಲ್ ಟೀಕೆಗೆ ತಮ್ಮದೇ ಪಕ್ಷದವರಿಂದ ತಕ್ಕ ಉತ್ತರ :ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಗ್ರೇಡ್-೧ ಕಾರ್ಯದರ್ಶಿಗಳ ಮುಂಬಡ್ತಿ ಕೋಟಾ ಶೇ.೪೦ಕ್ಕೆ ಹೆಚ್ಚಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಗದ್ದನಕೇರಿ ಜಾತ್ರೆ; ಕೃಷ್ಣಾ ತೀರದಲ್ಲಿ ಭಕ್ತರ ದಂಡು
    In (ರಾಜ್ಯ ) ಜಿಲ್ಲೆ
  • ಆಲಮೇಲ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟವಿಲ್ಲದೆ ಮಕ್ಕಳು ಉಪವಾಸ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.